ಬಂದ್….ಬಂದ್ ಅಲ್ಲ…. ಅಗತ್ಯ ಸೇವೆ ಇದೆ….. ಅಗತ್ಯವಿದ್ದರೆ ಮಾತ್ರಾ ಪೇಟೆಗೆ ಹೋಗಿ…

March 23, 2020
11:15 AM

ಸುಳ್ಯ: ಕೊರೊನಾ ವೈರಸ್  ಹರಡುವ ಭೀತಿಯ ಹಿನ್ನೆಲೆಯಲ್ಲಿ ಮಾ.31 ರವರೆಗೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 9 ಜಿಲ್ಲೆಗಳು ಲಾಕ್ ಡೌನ್ ಆಗಲಿದೆ. ಅಂದರೆ ಬಂದ್… ಬಂದ್ ಅಲ್ಲ. ಅಗತ್ಯ ಸೇವೆ ಲಭ್ಯವಿದೆ. ಆದರೆ ಅತೀ ಅಗತ್ಯವಾದರೆ ಮಾತ್ರಾ ವಾರಗಳ ಕಾಲ ಪೇಟೆಗೆ ತೆರಳಿ.

ಮಾ.31 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಹಾಗೂ ಬೆಳಗಾವಿ ಜಿಲ್ಲೆ ಲಾಕ್ ಡೌನ್ ಆಗಿರುತ್ತದೆ.

ಇದೆಲ್ಲಾ ಇರುವುದಿಲ್ಲ :

  •  ಬಸ್‌ ಸಂಚಾರ, ರೈಲು, ಮೆಟ್ರೋ ಸಂಪೂರ್ಣ ಬಂದ್‌
  •  ಹೊರಜಿಲ್ಲೆಗಳಿಂದ ಇಲ್ಲಿಗೆ ಯಾವುದೇ ಬಸ್‌, ವಾಹನ ಪ್ರವೇಶಿಸುವಂತಿಲ್ಲ.
  •  ಕೈಗಾರಿಕೆಗಳಲ್ಲಿ ದಿನಬಿಟ್ಟು ದಿನ ಅರ್ಧದಷ್ಟು ಕಾರ್ಮಿಕರ ನಿಯೋಜನೆ.

ಯಾವುದೆಲ್ಲಾ ಇರುತ್ತದೆ :

  • ಆಹಾರ,  ಹಾಲು, ದಿನಸಿ, ತರಕಾರಿ,
  • ಪತ್ರಿಕಾ ವಿತರಣೆ, ಮಾಧ್ಯಮ
  • ಅಂಚೆ, ಬ್ಯಾಂಕ್‌, ಎಟಿಎಂ, ದೂರವಾಣಿ
  •  ಆಸ್ಪತ್ರೆ, ಮೆಡಿಕಲ್‌ ಸ್ಟೋರ್‌ಗಳು
  •  ಆಹಾರಗಳ ಹೋಮ್‌ ಡೆಲಿವರಿ
  •  ಹೊಟೇಲ್‌ಗಳ ಪಾರ್ಸಲ್‌ ಸೇವೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಫಿ ಬೆಲೆ ಗರಿಗೆದರಿಕೆ- ಬ್ರೆಜಿಲ್‌ನಲ್ಲಿ ನಿರಂತರ ಮಳೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ
July 8, 2026
4:18 PM
by: ಮಿರರ್‌ ಡೆಸ್ಕ್‌
ಹವಾಮಾನ ವರದಿ | 08-07-2026 | ಕರ್ನಾಟಕದಲ್ಲಿ ಮಳೆ ಇಳಿಮುಖ – ರೈತರಿಗೆ ಮಹತ್ವದ ಹವಾಮಾನ ಮಾಹಿತಿ..!
July 8, 2026
1:24 PM
by: ಸಾಯಿಶೇಖರ್ ಕರಿಕಳ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
₹1,500 ಕೋಟಿ ಅಕ್ರಮ ಅಡಿಕೆ ಜಾಲ ಬಯಲು – ED ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ
July 7, 2026
10:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror