ಸುಳ್ಯ: ಇವತ್ತು ತಾಲೂಕಿನಾದ್ಯಂತ ಜನಮನ್ನಣೆಗಳಿಸಿರುವ ಯೋಗಗುರು ಸಂತೋಷ್ ಮುಂಡಕಜೆಯವರು ನಡೆಸುತ್ತಿರುವ ಸಂಚಾರಿ ಯೋಗ ಶಿಬಿರವು ಜ.20 ಸೋಮವಾರದಿಂದ ಮಂಡೆಕೋಲಿನಲ್ಲಿ ಹದಿನೈದು ದಿನಗಳ ಕಾಲ ನಡೆಯಲಿದೆ.
ಏಳು ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ಮಕ್ಕಳ ಸಹಿತ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಸ್ಥಳ: ಗ್ರಾಮ ಪಂಚಾಯತ್ ಸಭಾಂಗಣ
ಸಮಯ: ಪ್ರತಿದಿನ ಬೆಳಿಗ್ಗೆ 6.00 ರಿಂದ 6.30
ವಿ.ಸೂ: ಪ್ರವೇಶ ಶುಲ್ಕ ಉಚಿತ
• ಶಿಬಿರಕ್ಕೆ ಬರುವವರು ಹಾಸಲು ಒಂದು ಮ್ಯಾಟ್ ಅಥವಾ ಬೆಡ್ ಶೀಟ್ ಹಾಗೂ ಕುಡಿಯಲು ಬಿಸಿನೀರಿನೊಂದಿಗೆ ಬರಬೇಕು.
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.