ಮಂಡೆಕೋಲು: ಗ್ರಾಮ ವಿಕಾಸ ಸಮಿತಿ ಮಂಡೆಕೋಲು ಅರಣ್ಯ ಇಲಾಖೆ ಮತ್ತು ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ಸಸಿ ನೆಡುವುದು ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ಉದಯ ಆಚಾರ್ ಅವರು ಭಾಗವಹಿಸಿದ ಎಲ್ಲಾ ಪ್ರಮುಖರನ್ನು ಸ್ವಾಗತಿಸಿದರು.
ಉಪ ವಲಯ ಅರಣ್ಯಾಧಿಕಾರಿ ಯಶೋಧರ ಮತ್ತು ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರ ಶ್ರೀಧರ ಕಣೆಮರಡ್ಕ ಅವರು ಸಸಿನೆಡುವುದರ ಮೂಲಕ ಉದ್ಘಾಟಿಸಲಾಯಿತು .
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿಯ ಸಂಯೋಜಕಿ ಸಾವಿತ್ರಿ ಕಣೆಮರಡ್ಕ ಅತಿಥಿಗಳನ್ನು ಪರಿಚಯಿಸಿದರು. ಮಂಡೆಕೋಲು ಶಾಲೆಯ ಎಸ್.ಡಿ.ಎಂ ಸಿ ಉಪಾಧ್ಯಕ್ಷಾರದ ಲತಾ ಕೋರನ್, ಸದಸ್ಯರಾದ ಧನಂಜಯ ಕಣೆಮರಡ್ಕ ಉಪಸ್ಥಿತರಿದ್ದರು.
ಅರಣ್ಯ ಪಾಲಕರಾದ ಡೀವಿಶ್ , ಅರಣ್ಯ ಸಮಿತಿಯ ಪದಾಧಿಕಾರಿಗಳು ತತ್ವಮಸಿ ಕನ್ಟ್ಸನ್ ಕಣೆಮರಡ್ಕ ,ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು, ಯುವ ಬ್ರಿಗೇಡ್ ಸುಳ್ಯ ,ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ ಉಗ್ರಾಣಿ ಮನೆ ಸದಸ್ಯರುಗಳಾದ ಯೋಗೀಶ್ ಪಂಜಿಕಲ್ಲು ದಿನೇಶ್ ಅಕ್ಕಪ್ಪಾಡಿ, ಕುಮಾರ್ ಮಾವಂಜಿ, ಧನುಷ್ ಮುರೂರು, ತುಳಸಿನಿ ದೇವರ ಗುಂಡ, ಸಂಧ್ಯಾ ಮಾವಂಜಿ , ಸರೋಜಿನಿ ಮಾವಂಜಿ , ಧನಂಜಯ ಉಗ್ರಾಣಿಮನೆ , ಜನಾರ್ಧನ ಕನ್ಯಾನ, ಭಾಗೀರಥಿ ಮಾವಂಜಿ ಉಪಸ್ಥಿತರಿದ್ದರು.
ಸುಮಾರು 150 ಜನ ಸದಸ್ಯರುಗಳು ಗ್ರಾಮದ ಹಲವು ಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಸುಮಾರು 700 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಡೆಲಾಯಿತು.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…