ಸುಳ್ಯ: ಯಕ್ಷಗಾನಕ್ಕೆ ಸಂಬಂಧಿಸಿ ಇದುವರೆಗೆ ಕನ್ನಡದಲ್ಲಿ ಅಥವಾ ಬೇರೆ ಭಾಷೆಗಳಲ್ಲಿ ಪ್ರಕಟವಾಗಿರುವ ಎಲ್ಲಾಕೃತಿಗಳ ಒಂದೊಂದು ಪ್ರತಿಯನ್ನಾದರೂ ಸಂಗ್ರಹಿಸಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಗ್ರಂಥಾಲಯದಲ್ಲಿ ಕಾಪಿಡುವುದಕ್ಕಾಗಿ ಮಾಹಿತಿಗಳನ್ನು ಆಸಕ್ತರಿಂದ, ಕೃತಿಕಾರರಿಂದ, ಪ್ರಕಾಶಕರಿಂದ ಮತ್ತು ಸಹೃದಯಿಗಳಿಂದ ಅಪೇಕ್ಷಿಸಲಾಗಿದೆ ಎಂದು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಉಪಾಧ್ಯಕ್ಷ ಡಾ| ರಮಾನಂದ ಬನಾರಿ ತಿಳಿಸಿದ್ದಾರೆ.
ಸಂಪರ್ಕ:
ಡಾ| ರಮಾನಂದ ಬನಾರಿ
ಉಪಾಧ್ಯಕ್ಷರು
ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ
ಬನಾರಿ ದೇಲಂಪಾಡಿ
ಪಂಜಿಕಲ್ಲು ಪೋಸ್ಟ್ 671543
ಕಾಸರಗೋಡು ಜಿಲ್ಲೆ
———-
ಸಂಪರ್ಕ: 9446297223
ವಾಟ್ಸಪ್: 9497802353
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel