ರಾಷ್ಟ್ರೀಯ

ಲೋಕಸಭಾ ಚುನಾವಣೆ ಫಲಿತಾಂಶ @ 3.30 PM UPDATES

Share

ಲೋಕಸಭಾ ಚುನಾವಣಾ ಸದ್ಯದ  ಫಲಿತಾಂಶದ ವಿವರ ಹೀಗಿದೆ  :    

                              ಮುನ್ನಡೆ       

 

                  NDA –       351              

UPA –       90

Others –      101

 

ಕರ್ನಾಟಕ :

                        ಬಿಜೆಪಿ –                           24

                        ಕಾಂಗ್ರೆಸ್ + ಜೆ ಡಿ ಎಸ್      3

                         ಪಕ್ಷೇತರ                       –  1

 

ಮಂಗಳೂರು ಲೋಕಸಭಾ ಕ್ಷೇತ್ರ :

* ನಳಿನ್ ಕುಮಾರ್ ಕಟೀಲು    – ಮುನ್ನಡೆ 

 

ನಳಿನ್ ಕುಮಾರ್          – 772754 ಮತಗಳು 

ಮಿಥುನ್ ಕುಮಾರ್ ರೈ  –  499387 ಮತಗಳು

 

*****************************************

ಫಲಿತಾಂಶದ ಕ್ಷಣ ಕ್ಷಣದ ಹೈಲೈಟ್ಸ್ :

  • ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಲೀಡ್
  • ಬೆಂಗಳೂರು ಉತ್ತರದಲ್ಲಿ  ಡಿ ವಿ ಸದಾನಂದ ಗೌಡ ಅವರಿಗೆ ಹಿನ್ನಡೆ
  • ತುಮಕೂರಿನಲ್ಲಿ  ದೇವೇ ಗೌಡರಿಗೆ 65 ಮತಗಳ ಮುನ್ನಡೆ
  • ಮಂಡ್ಯದಲ್ಲಿ  ನಿಖಿಲ್ ಹಾಗೂ ಸುಮಲತಾ ನಡುವೆ   ತೀವ್ರ ಹಣಾಹಣಿ
  • ಉಡುಪಿ ಚಿಕ್ಕಮಗಳೂರು ಮತ ಎಣಿಕೆ ಸ್ಥಗಿತ – ಮತ ಎಣಿಕೆ ಯಂತ್ರದ ತಾಂತ್ರಿಕ ದೋಷ
  • ರಾಜ್ಯದಲ್ಲಿ  ಡಿವಿಎಸ್ , ಮಲ್ಲಿಕಾರ್ಜುನ ಖರ್ಗೆ ,  ಬಿ ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖರಿಗೆ ಹಿನ್ನಡೆ
  • ನರೇಂದ್ರ ಮೋದಿ ಅವರಿಗೆ 1 ಲಕ್ಷ ಮತಗಳ ಲೀಡ್
  • ಡಿ. ವಿ.ಸದಾನಂದ ಗೌಡ ಅವರಿಗೆ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
  • ಮದ್ಯಪ್ರದೇಶ, ದೆಹಲಿ, ಗುಜರಾತ್ , ರಾಜಸ್ಥಾನ, ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
  • ವಯನಾಡ್ ನಲ್ಲಿ  ರಾಹುಲ್ ಗಾಂಧಿ ಮುನ್ನಡೆ
  • ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ಲೀಪ್
  • ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ
  • ಕೇರಳದ ಪಟ್ಟಣತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
  • ಸದಾನಂದ ಗೌಡ 25000 ಮತಗಳ ಮುನ್ನಡೆ
  • ದೇವೇ ಗೌಡರಿಗೆ 13600 ಮತಗಳ ಹಿನ್ನೆಡೆ
  • ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ಅವರಿಗೆ 1.25 ಲಕ್ಷ ಮತಗಳ ಮುನ್ನಡೆ
  • 1 ಲಕ್ಷ  ಮತಗಳಿಂದ ತೇಜಸ್ವಿ ಸೂರ್ಯ ಮುನ್ನಡೆ , ಬಿ ಕೆ ಹರಿಪ್ರಸಾದ್ ಅವರಿಗೆ ತೀವ್ರ ಹಿನ್ನಡೆ
  • ಇಂದು ಸಂಜೆ ದೆಹಲಿ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ
  • ಸಿ ಎಂ ಕುಮಾರ ಸ್ವಾಮಿ ಅವರಿಂದ ತುರ್ತು ಪತ್ರಿಕಾಗೊಷ್ಠಿ
  • ಪಟ್ಟಣತಿಟ್ಟದಲ್ಲಿ  ಬಿಜೆಪಿಗೆ ಹಿನ್ನಡೆ
  • ತಿರುವನಂತಪುರ , ತ್ರಿಶೂರ್ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ
  • ಮಹಾರಾಷ್ಟ್ರದಲ್ಲಿ  ಒಂದು ಕ್ಷೇತ್ರದಲ್ಲೂ   ಕಾಂಗ್ರೆಸ್ ಲೀಡ್ ಇಲ್ಲ
  • ಸೋಲಿನತ್ತ ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್
  • ಅಮೇಠಿಯಲ್ಲಿ  ಸೋಲಿನತ್ತ ರಾಹುಲ್ ಗಾಂಧಿಗೆ 7500 ಮತಗಳ ಹಿನ್ನಡೆ
  • ಮಂಡ್ಯದಲ್ಲಿ 691 ಮತಗಳಿಂದ ಸುಮಲತಾ ಮುನ್ನಡೆ
  • ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ರಾಜಕೀಯ ಜೀವನದ 12 ನೇ ಚುನಾವಣೆಯಲ್ಲಿ  37000 ಮತಗಳ ಹಿನ್ನಡೆ
  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
  • ಡಿ.ವಿ.ಸದಾನಂದ ಗೌಡ 1 ಲಕ್ಷ ಮತಗಳ ಅಂತರದಿಂದ ಮುನ್ನಡೆ
  • ಸುಮಲತಾ ಅವರಿಗೆ ಮತ್ತೊಂದು ಸುತ್ತಿನಲ್ಲಿ 2383 ಮತಗಳ ಮುನ್ನಡೆ
  • ಡಿ.ಕೆ.ಸುರೇಶ್ ಕುಮಾರ್ ಹ್ಯಾಟ್ರಿಕ್ ಗೆಲುವಿನತ್ತ
  • ದೇವೇ ಗೌಡರಿಗೆ 18000 ಮತಗಳಿಂದ ಹಿನ್ನಡೆ
  • ಸುಮಲತಾ ಮತ್ತೆ 3012 ಮತಗಳಿಂದ ಮುನ್ನಡೆ
  • ಆಂಧ್ರಪ್ರದೇಶದಲ್ಲಿ ಸೋಲು ಹಿನ್ನೆಲೆ  ಚಂದ್ರ ಬಾಬು ನಾಯ್ಡು ಇಂದು ಸಂಜೆ ರಾಜೀನಾಮೆ
  • 7 ರಾಜ್ಯಗಳಲ್ಲಿ  ಬಿಜೆಪಿ ಕ್ಲೀನ್ ಸ್ವೀಪ್
  • ವೀರಪ್ಪ ಮೊಯಿಲಿಯವರಿಗೆ 1 ಲಕ್ಷ ಮತಗಳ ಅಂತರದಿಂದ ಸೋಲು
  • ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲಿನ ಭೀತಿ
  • ಸುಮಲತಾ 12000 ಮತಗಳಿಂದ ಮುನ್ನಡೆ
  • ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
  • ಸುಮಲತಾ ಅವರಿಗೆ 31000 ಮತಗಳ ಲೀಡ್
  • ವಯನಾಡ್ ನಲ್ಲಿ  ರಾಹುಲ್ ಗಾಂಧಿಯವರಿಗೆ 1 ಲಕ್ಷಕ್ಕೂ ಅಧಿಕ ಮತಗಳ ಲೀಡ್
  • ಸಂಜೆ 5 ಗಂಟೆಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಸಭೆ, ನರೇಂದ್ರ ಮೋದಿ ಭಾಷಣ
  • ಕರ್ನಾಟದಲ್ಲಿ  ಮೈತ್ರಿಕೂಟಕ್ಕೆ ಹಿನ್ನಡೆ, ತುರ್ತು ಸಭೆ ಕರೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
  • ಮಧ್ಯಪ್ರದೇಶದ  ಭೋಪಾಲ್‌ ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಾರಿ ಮುನ್ನಡೆ ಸಾಧಿಸಿದ್ದಾರೆ
  • ತೇಜಸ್ವಿಸೂರ್ಯ 2 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ
  • ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲು
  • ಸುಮಲತಾ ಅವರಿಗೆ 52000 ಮತಗಳ ಲೀಡ್
  • 68000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಸುಮಲತಾ
  • ಬಿಜೆಪಿ ಕಚೇರಿ ಮುಂದೆ ಸಂಭ್ರಮಾಚರಣೆ
  • ಸುಮಲತಾ ಅಂಬರೀಶ್ ಭರ್ಜರಿ  ಗೆಲವು
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

6 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

6 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

6 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

14 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

14 hours ago