ಸುಳ್ಯ: ಸತತ ಎರಡನೇ ದಿನವೂ ಸುಳ್ಯ ತಾಲೂಕಿನ ಅನೇಕ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆಯ ವಿವರ ಇಂತಿದೆ ( ಮಿ.ಮೀ.ಗಳಲ್ಲಿ ) ( ಮಾಹಿತಿ ಮೂಲ : – ಮಳೆ ಲೆಕ್ಕ whatsup Group )
ಕಲ್ಲಾಜೆ 26
ಹಾಲೆಮಜಲು 20
ಕಮಿಲ-ಪುಚ್ಚಪ್ಪಾಡಿ 10
ತೊಡಿಕಾನ 10
ಕಡಬ 07
ಅಡೆಂಜ- ಉರುವಾಲು 04
ಕೊಲ್ಲಮೊಗ್ರ 03
ಕೆಲಿಂಜ-ಕೋಡಪದವು 00
( ಕಲ್ಮಡ್ಕದಲ್ಲಿ ಕೃಷಿಕ ಸುರೇಶ್ಚಂದ್ರ ಟಿ ಆರ್ ಅವರು ಮಳೆ ಮಾಪಕ ಅಳವಡಿಸಿ ಈಗ ಮಳೆ ದಾಖಲು ಮಾಡುತ್ತಿದ್ದಾರೆ )
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …