ಸುಳ್ಯ: ಸುಳ್ಯ ಝೋನ್ ವಿಖಾಯ ಕಾರ್ಯಕರ್ತರಿಂದ ವಿಶ್ವ ಓಝೋನ್ ದಿನಾಚರಣೆ ಅಂಗವಾಗಿ ಮೂರು ಕಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತು.
ಬೆಳಿಗ್ಗೆ 9 ಗಂಟೆಯಿಂದ ಆರಂತೋಡು ದಫನಭೂಮಿ ಸ್ವಚ್ಛತೆ ಹಾಗೂ ನಂತರ ಗೂನಡ್ಕ ಮದ್ರಸಾ ವಠಾರದಲ್ಲಿ ಸ್ವಚ್ಛತೆ ಮತ್ತು ಪೇರಡ್ಕ ಮಸೀದಿಯ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಎಲ್ಲಾ ಕಾರ್ಯಕ್ರಮದಲ್ಲಿ ಅಜ್ಜಾವರ ಶಾಖೆಯ ವಿಖಾಯ ತಂಡ, ಅಡ್ಕ ಇರುವಂಬಲ್ಲ ಶಾಖೆಯ ವಿಖಾಯ ತಂಡ ಹಾಗೂ ಗೂನಡ್ಕ ಶಾಖೆಯ ವಿಖಾಯ ತಂಡ
ಅರಂತೋಡು ಶಾಖೆಯಿಂದ ಹಲವಾರು ವಿಖಾಯ ಕಾರ್ಯಕರ್ತರು ಬಾಗವಹಿಸಿದ್ದರು.
ಅಡಿಕೆಯಂತಹ ಕ್ಯಾನ್ಸರ್ ಉಂಟುಮಾಡುವ ಏಜೆಂಟ್ಗಳ ನಿಯಂತ್ರಣಕ್ಕೆ ನೀತಿಗಳು ಮತ್ತು ಮಾರ್ಗದರ್ಶನದ ಕೊರತೆಯಿದೆ ಎಂದು…
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…