ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕುಕ್ಕುಜಡ್ಕದಲ್ಲಿ ಮ್ಯಾರಥಾನ್

June 21, 2019
3:00 PM

ಕುಕ್ಕುಜಡ್ಕ:  ವಿಶ್ವ ಯೋಗ ದಿನಾಚರಣೆಯ ಪ್ರಯಕ್ತ ಗ್ರಾಮ ವಿಕಾಸ ಮತ್ತು  ಅಮರಮುಡ್ನೂರು ಗ್ರಾಮದ ಅಮರಕ್ರೀಡಾ ಸಂಘಟನಾ ಸಮಿತಿ ಆಶ್ರಯದಲ್ಲಿ 2ನೇ ವರ್ಷದ ಅಮರ ಮ್ಯಾರಥಾನ್ ಪೈಲಾರಿನಿಂದ ಕುಕ್ಕುಜಡ್ಕದವರೆಗೆ ನಡೆಯಿತು.

ಯುವಜನ ಸಂಯುಕ್ತ ಮಂಡಳಿ ನಿರ್ದೇಶ  ತೇಜಸ್ವಿ ಕಡಪಳ  ಚಾಲನೆ ನೀಡಿದರು. ಪೈಲಾರಿನಿಂದ ಆರಂಭಿಸಿ ಕುಕ್ಕುಜಡ್ಕದಲ್ಲಿ ಮುಕ್ತಯವಾಯಿತು. ನಂತರ ಯೋಗ ಕಾರ್ಯಕ್ರಮ , ಹಾಗೂ ಬಹಮಾನ ವಿತರಣಾ ಸಮಾರಂಭ ಕುಕ್ಕುಜಡ್ಕ ಅಮರ ಸಹಕಾರ ಸೌಧದಲ್ಲಿ ನಡೆಯಿತು.

ನಿವೃತ್ತ ಉದ್ಯೋಗಿ ತಿರುಮಲೇಶ್ವರ ಗೌಡ ಬೊಳ್ಳೂರು ಸಭಾಧ್ಯ ಕ್ಷತೆ ವಹಿಸಿದರು..ವಿ.ಜಿ. ದಂತ ಮಹಾವಿದ್ಯಾಲಯದ ವೈದ್ಯ ಡಾ. ಜಯಪ್ರಸಾದ್ ಆನೇಕಾರ ಬಹುಮಾನ ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ ಭಾನುಪ್ರಕಾಶ್ ಪೆಲ್ತಡ್ಕ, ಸದಸೄರು ಗ್ರಾಮ ಪಂಚಾಯತ್ ಅಮರಮುಡ್ನೂರು, ಕೃಷ್ಣ ಪ್ರಸಾದ್ ಮಾಡಬಾಕೀಲು, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಪೈಲಾರು ಶಾಲೆ, ಹರಿಪ್ರಸಾದ್ ಎಲಿಮಲೆ , ಗುತ್ತಿಗೆದಾರರು,  ಜಯಪ್ರಕಾಶ್ ದೊಡ್ಡಿಹಿತ್ಲು, ಶ್ರೀನಿಧಿ ಶಾಮಿಯಾನ, ಕುಕ್ಕುಜಡ್ಕ,  ಶಶಿಧರ್ ಮುಂಡಕಜೆ, ಉದ್ಯೋಗಿಗಳು ಗ್ರಾಮ ಪಂಚಾಯತ್ ಅಮರಮುಡ್ನೂರು,  ಸಂತೋಷ್ ಮುಂಡಕಜೆ, ಯೋಗ ಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆಯ ನಂತರ ಯೋಗ ಕಾರ್ಯಕ್ರಮ ಯೋಗ ಗುರು ಸಂತೋಷ್ ಮುಂಡಕಜೆಯವರು ನಡೆಸಿಕೊಟ್ಟರು.

 

ಮ್ಯಾರಥಾನ್ ಓಟದಲ್ಲಿ ಪುರುಷರ ವಿಭಾಗ:

ಪ್ರಥಮ ಸ್ಥಾನ: ಧನೄರಾಜ್ ಪಿ.ಸಿ. ಪೈಲಾರು, ದ್ವಿತೀಯ ಸ್ಥಾನ: ತೇಜಸ್ ಮರ್ಗಿಲಡ್ಕ, ತೃತೀಯ ಸ್ಥಾನ: ವಿವೇಕ್ ಮಾಡಬಾಕೀಲು, ಚತುರ್ಥ ಸ್ಥಾನ: ಯಾತೀಶ.ಎಂ ,ಪಂಚಮ ಸ್ಥಾನ: ರತ್ನಾಕರ ಪೈಲಾರು ಪಡೆದುಕೊಂಡರು.

ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನಿ : ಗೀತಾ.ಕೆ, ದ್ವಿತೀಯಾ ಸ್ಥಾನಿ: ಹಸ್ತ.ಕೆ. ತೃತೀಯಾ ಸ್ಥಾನಿ : ವಿನುತಾ ,ಚತುರ್ಥ ಸ್ಥಾನಿ: ಉಷಾ, ಪಂಚಮ ಸ್ಥಾನಿ: ಸುಶ್ಮೀತಾ ಕಡಪಳ, ಇವರುಗಳು ಪಡೆದುಕೊಂಡರು.

ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಎಲ್ಲರಿಗೂ ಪದಕ,ಹಾಗೂ ಪ್ರಶಸ್ತಿ ಪತ್ರ, ನೀಡಲಾಯಿತು.

ಹಷೀ೯ತ್ ದಾತಡ್ಕ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಯ೯ಕ್ರಮದ ಯಶಸ್ವಿಗೆ ,ಪ್ರವೀಣ್ ಕುಲಾಲ್ ಪೈಲಾರು, ಪ್ರಭಾಕರನ್ ಪೈಲಾರು, ದೀಪಕ್ ಮಕ್ಕಟ್ಟಿ, ರಾಜೇಶ್ ಅಂಬೆಕಲ್ಲು, ಮಿಥುನ್ ಕೆರೆಗದ್ದೆ, ಅಭಿಲಾಶ್ ಕುಳ್ಳಾಂಪ್ಪಾಡಿ, ಮುರಳಿ ಪೈಲೂರು, ಜನಾಧ೯ನ ಪೈಲೂರು, ಸಾತ್ವೀಕ್ ಮಡಪ್ಪಾಡಿ ಮೊದಲಾದವರು ಸಹಕರಿಸಿದರು.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೊಟ್ಟಿಗೆಯಲಿ ತುಂಬಿ ತುಳುಕುವ ಹಸು ಕರುಗಳು : ವೃದ್ಧಾಪ್ಯದಲ್ಲೂ ಮಲೆನಾಡು ಗಿಡ್ಡ ತಳಿ ಹಸು ಸಾಕುತ್ತಿರುವ ಅಜ್ಜಿ : ಬತ್ತದ ಜೀವನ ಉತ್ಸಾಹ
May 5, 2024
8:45 PM
by: The Rural Mirror ಸುದ್ದಿಜಾಲ
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳಗೊಂಡ ರಬ್ಬರ್‌ ಬಳಕೆ | ಬೆಳೆಗಾರರಿಗೆ ಧಾರಣೆ ಏರಿಕೆಯ ನಿರೀಕ್ಷೆ |
March 25, 2024
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror