ಕುಕ್ಕುಜಡ್ಕ: ವಿಶ್ವ ಯೋಗ ದಿನಾಚರಣೆಯ ಪ್ರಯಕ್ತ ಗ್ರಾಮ ವಿಕಾಸ ಮತ್ತು ಅಮರಮುಡ್ನೂರು ಗ್ರಾಮದ ಅಮರಕ್ರೀಡಾ ಸಂಘಟನಾ ಸಮಿತಿ ಆಶ್ರಯದಲ್ಲಿ 2ನೇ ವರ್ಷದ ಅಮರ ಮ್ಯಾರಥಾನ್ ಪೈಲಾರಿನಿಂದ ಕುಕ್ಕುಜಡ್ಕದವರೆಗೆ ನಡೆಯಿತು.
ಯುವಜನ ಸಂಯುಕ್ತ ಮಂಡಳಿ ನಿರ್ದೇಶ ತೇಜಸ್ವಿ ಕಡಪಳ ಚಾಲನೆ ನೀಡಿದರು. ಪೈಲಾರಿನಿಂದ ಆರಂಭಿಸಿ ಕುಕ್ಕುಜಡ್ಕದಲ್ಲಿ ಮುಕ್ತಯವಾಯಿತು. ನಂತರ ಯೋಗ ಕಾರ್ಯಕ್ರಮ , ಹಾಗೂ ಬಹಮಾನ ವಿತರಣಾ ಸಮಾರಂಭ ಕುಕ್ಕುಜಡ್ಕ ಅಮರ ಸಹಕಾರ ಸೌಧದಲ್ಲಿ ನಡೆಯಿತು.
ನಿವೃತ್ತ ಉದ್ಯೋಗಿ ತಿರುಮಲೇಶ್ವರ ಗೌಡ ಬೊಳ್ಳೂರು ಸಭಾಧ್ಯ ಕ್ಷತೆ ವಹಿಸಿದರು..ವಿ.ಜಿ. ದಂತ ಮಹಾವಿದ್ಯಾಲಯದ ವೈದ್ಯ ಡಾ. ಜಯಪ್ರಸಾದ್ ಆನೇಕಾರ ಬಹುಮಾನ ವಿತರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ ಭಾನುಪ್ರಕಾಶ್ ಪೆಲ್ತಡ್ಕ, ಸದಸೄರು ಗ್ರಾಮ ಪಂಚಾಯತ್ ಅಮರಮುಡ್ನೂರು, ಕೃಷ್ಣ ಪ್ರಸಾದ್ ಮಾಡಬಾಕೀಲು, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಪೈಲಾರು ಶಾಲೆ, ಹರಿಪ್ರಸಾದ್ ಎಲಿಮಲೆ , ಗುತ್ತಿಗೆದಾರರು, ಜಯಪ್ರಕಾಶ್ ದೊಡ್ಡಿಹಿತ್ಲು, ಶ್ರೀನಿಧಿ ಶಾಮಿಯಾನ, ಕುಕ್ಕುಜಡ್ಕ, ಶಶಿಧರ್ ಮುಂಡಕಜೆ, ಉದ್ಯೋಗಿಗಳು ಗ್ರಾಮ ಪಂಚಾಯತ್ ಅಮರಮುಡ್ನೂರು, ಸಂತೋಷ್ ಮುಂಡಕಜೆ, ಯೋಗ ಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹುಮಾನ ವಿತರಣೆಯ ನಂತರ ಯೋಗ ಕಾರ್ಯಕ್ರಮ ಯೋಗ ಗುರು ಸಂತೋಷ್ ಮುಂಡಕಜೆಯವರು ನಡೆಸಿಕೊಟ್ಟರು.
ಮ್ಯಾರಥಾನ್ ಓಟದಲ್ಲಿ ಪುರುಷರ ವಿಭಾಗ:
ಪ್ರಥಮ ಸ್ಥಾನ: ಧನೄರಾಜ್ ಪಿ.ಸಿ. ಪೈಲಾರು, ದ್ವಿತೀಯ ಸ್ಥಾನ: ತೇಜಸ್ ಮರ್ಗಿಲಡ್ಕ, ತೃತೀಯ ಸ್ಥಾನ: ವಿವೇಕ್ ಮಾಡಬಾಕೀಲು, ಚತುರ್ಥ ಸ್ಥಾನ: ಯಾತೀಶ.ಎಂ ,ಪಂಚಮ ಸ್ಥಾನ: ರತ್ನಾಕರ ಪೈಲಾರು ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನಿ : ಗೀತಾ.ಕೆ, ದ್ವಿತೀಯಾ ಸ್ಥಾನಿ: ಹಸ್ತ.ಕೆ. ತೃತೀಯಾ ಸ್ಥಾನಿ : ವಿನುತಾ ,ಚತುರ್ಥ ಸ್ಥಾನಿ: ಉಷಾ, ಪಂಚಮ ಸ್ಥಾನಿ: ಸುಶ್ಮೀತಾ ಕಡಪಳ, ಇವರುಗಳು ಪಡೆದುಕೊಂಡರು.
ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಎಲ್ಲರಿಗೂ ಪದಕ,ಹಾಗೂ ಪ್ರಶಸ್ತಿ ಪತ್ರ, ನೀಡಲಾಯಿತು.
ಹಷೀ೯ತ್ ದಾತಡ್ಕ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಯ೯ಕ್ರಮದ ಯಶಸ್ವಿಗೆ ,ಪ್ರವೀಣ್ ಕುಲಾಲ್ ಪೈಲಾರು, ಪ್ರಭಾಕರನ್ ಪೈಲಾರು, ದೀಪಕ್ ಮಕ್ಕಟ್ಟಿ, ರಾಜೇಶ್ ಅಂಬೆಕಲ್ಲು, ಮಿಥುನ್ ಕೆರೆಗದ್ದೆ, ಅಭಿಲಾಶ್ ಕುಳ್ಳಾಂಪ್ಪಾಡಿ, ಮುರಳಿ ಪೈಲೂರು, ಜನಾಧ೯ನ ಪೈಲೂರು, ಸಾತ್ವೀಕ್ ಮಡಪ್ಪಾಡಿ ಮೊದಲಾದವರು ಸಹಕರಿಸಿದರು.
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…
ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…