ಶಿರಾಡಿ: ಲಾರಿಯೊಂದು ಮಧ್ಯಾಹ್ನ ಮಗುಚಿದ ಪರಿಣಾಮ ಸುಮಾರು 3 ಗಂಟೆಯಿಂದ ಶಿರಾಡಿ ಘಾಟ್ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿವೆ.
Advertisement
Advertisement
ಮಾರನಹಳ್ಳಿ ಬಳಿ ಮಧ್ಯಾಹ್ನ ಮರ ಹೇರಿಕೊಂಡಿದ್ದ ಲಾರಿ ಪಲ್ಟಿಯಾಗಿದೆ. ಅದಾದ ಬಳಿಕ ಸಿಮೆಂಟ್ ಲಾರಿಯೊಂದು ಕೆಟ್ಟ ರಸ್ತೆಯಲ್ಲಿ ನಿಂತಿತ್ತು. ಇದರ ಪರಿಣಾಮ ಬಸ್ಸು, ಲಾರಿ, ಕಾರುಗಳು ಸರದಿ ಸಾಲಿನಲ್ಲಿ ನಿಂತವು. ಲಾರಿ ತೆರವು ಕಾರ್ಯದ ಬಳಿಕ ಸುಗಮ ಸಂಚಾರ ಆರಂಭವಾದ ಬಳಿಕವೂ ರಾತ್ರಿಯವರೆಗೂ ವಾಹನ ಸಂಚಾರಕ್ಕೆ ತೊಡಕಾಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement