ಸುಳ್ಯ: ಕಲಾಗ್ರಾಮ ಕಲ್ಮಡ್ಕದ ಸಾಯಿ ನಾರಾಯಣ ಮತ್ತು ಬಳಗದವರು ಪ್ರಸ್ತುತಪಡಿಸಿದ ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕ ಆಧಾರಿತ ಯಕ್ಷರೂಪಕದ ಪ್ರದರ್ಶನ ಸುಳ್ಯದ ಶ್ರೀ ಕೇಶವ ಕೃಪಾ ವೇದ ಶಿಬಿರದಲ್ಲಿ ನಡೆಯಿತು.
ಸಾಯಿನಾರಾಯಣ ನಿರ್ದೇಶಿಸಿ ಸಂಯೋಜಿಸಿದ ಈ ನೃತ್ಯ ರೂಪಕದಲ್ಲಿ ಬಾಲಕೃಷ್ಣ ಬೊಮ್ಮಾರು ಚೆಂಡೆವಾದಕರಾಗಿ, ಜೀವನ್ ಕಲ್ಮಡ್ಕ ಮದ್ದಳೆವಾದಕರಾಗಿ ಹಾಗೂ ನಾರಾಯಣ ಕಳಂಜ ಭಾಗವತರಾಗಿ ಸಹಕರಿಸಿದ್ದರು.
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…