ಸುಳ್ಯ:ಅಲೆಟ್ಟಿ ಗ್ರಾಮದ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯವು ಭರದಿಂದ ಸಾಗುತ್ತಿದೆ. ನವಜ್ಯೋತಿ ಯುವಕ ಮಂಡಲ ಕೋಲ್ಚಾರು ಇದರ ಸಮಿತಿಯ ಸದಸ್ಯರು ಶ್ರೀ ಶಾರದಾಂಬಾ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ 20 ಸಾವಿರ ರೂಪಾಯಿಯನ್ನು ಸಮಿತಿಯ ಅದ್ಯಕ್ಷರಾದ ದಯಾನಂದ ಪಾತಿಕಲ್ಲು ,ಸದಸ್ಯರಾದ ದನು ಕೋಲ್ಚಾರು , ಯತೀಶ ಬಾಳ್ಯಾಡಿ ಇವರು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೋಲ್ಚಾರು , ಕೋಶಾಧಿಕಾರಿಯಾದ ಸೀತಾರಾಮ ಕೊಲ್ಲರಮೂಲೇ , ಹರೀಶ್ ಕೊಯಿಂಗಾಜೆ , ಭಜನಾ ಮಂದಿರದ ಅದ್ಯಕ್ಷರಾದ ಮನೋಜ್ ಕೋಲ್ಚಾರು ಇವರಿಗೆ ಊರ ಭಕ್ತಾದಿಗಳ ಸಮ್ಮುಖದಲ್ಲಿ ದೇಣಿಗೆ ನೀಡಲಾಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement