ಬೆಳ್ಳಾರೆ : ಅಮ್ಮಾ ಭಗವಾನ್ ಸತ್ಸಂಗಾ ಸಮಿತಿಯ ವತಿಯಿಂದ ಸತತ 19ನೇ ವರ್ಷದ ಸತ್ಸಂಗ ಚಿಂತನಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು.
ಖ್ಯಾತ ವೈದ್ಯ ನಾರಾಯಣ್ ಭಟ್ ಅವರ ಧರ್ಮಪತ್ನಿ ಮಹಾಲಕ್ಷ್ಮೀ ಅಮ್ಮಾ ಸತ್ಸಂಗಾ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸತ್ಸಂಗಾ ಪ್ರಮುಖ್ ರಮಾನಾಥ.ಜಿ ಅಂಕತಡ್ಕ ಮಾತನಾಡುತ್ತಾ ಅಮ್ಮಾ ಭಗವಾನ್ ಆರಾಧಕರಿಗೆ ಎಂದಿಗೂ ಜೀವನದಲ್ಲಿ ಸೋಲಿಲ್ಲ. ನಂಬಿದವರನ್ನು ಸದಾ ಸಲಹುತ್ತಾ ರಕ್ಷಿಸುತ್ತಿದ್ದಾಳೆ. ಅಮ್ಮಾ ಭಗವಾನರಲ್ಲಿ ನಂಬಿಕೆ ಇಡಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಭಜನೆ, ಧಾರ್ಮಿಕ ಪ್ರವಚನ ನಡೆಯಿತು. ನೂರಾರು ಭಕ್ತರು ಸತ್ಸಂಗಾದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…