ಸವಣೂರು: ಸವಣೂರು ಶ್ರೀ ಶಿರಾಡಿ ಗ್ರಾಮ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಪ್ರಜ್ವಲ ಕೆ.ಆರ್. ಕೋಡಿಬೈಲು ಆಯ್ಕೆಯಾಗಿದ್ದಾರೆ.
ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದಾರ ಸವಣೂರು ಗುತ್ತು ವೆಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಸ್ಕರ ಗೌಡ ಅಡೀಲು, ಕಾರ್ಯದರ್ಶಿಯಾಗಿ ಗಣೇಶ್ ಪಟ್ಟೆ, ಕೋಶಾಧಿಕಾರಿಯಾಗಿ ರಾಘವ ಗೌಡ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಚೇತನ್ ಕೋಡಿಬೈಲು , ಸದಸ್ಯರಾಗಿ ದಾಮೋದರ ಗೌಡ ಪಟ್ಟೆ, ಉಮಾಪ್ರಸಾದ್ ರೈ ನಡುಬೈಲು, , ರುಕ್ಮಯ್ಯ ಗೌಡ ಹೊಸೊಕ್ಲು, ಬೆಳಿಯಪ್ಪ ಗೌಡ ಚೌಕಿಮಠ, ವಿಶ್ವನಾಥ ಗೌಡ ನೆಕ್ಕರೆ, ನಾರಾಯಣ ಪೂಜಾರಿ ಮಾಲೆತ್ತಾರು, ವೆಂಕಪ್ಪ ಗೌಡ ಮಾಲೆತ್ತಾರು,ದಯಾನಂದ ಮಾಲೆತ್ತಾರು, ಪುರಂದರ ಬಾರಿಕೆ, ವಿಶ್ವನಾಥ ಶೆಟ್ಟಿ ಬಾರಿಕೆ, ಮೋನಪ್ಪ ನಾಯ್ಕ ಬಾರಿಕೆ, ಮೀನಾಕ್ಷಿ ಶೆಟ್ಟಿ ಬಾರಿಕೆ, ಶಿವಪ್ಪ ನಾಯ್ಕ ಬಾರಿಕೆ, ವಿಜಯ ಹೆಗ್ಡೆ ಕೋಡಿಬೈಲು ಜೋಗಿ ಬೇರಿಕೆ, ಕೃಷ್ಣಪ್ಪ ಪೂಜಾರಿ ಬೇರಿಕೆ, ಸತೀಶ್ ಬಲ್ಯಾಯ ಕನ್ನಡ ಕುಮೇರು, ಬಾಲಚಂದ್ರ ಕನ್ನಡ ಕುಮೇರು, ಗಂಗಾಧರ ಸುಣ್ಣಾಜೆ, ಶಶಿಧರ ಕೆರೆಕೊಚ್ಚಿ, ರವಿ ಬೇರಿಕೆ, ಲೋಕೇಶ್ ಸುಣ್ಣಾಜೆ, ಶೈಲೇಶ್ ಮಜಲುಮಾರು, ವೇದಾವತಿ ಬೇರಿಕೆ, ಗಾಯತ್ರಿ ಬಾರಿಕೆ ಹಾಗೂ ಲಲಿತಾ ಗಂಗಾಧರ ಪಟ್ಟೆರವರುಗಳನ್ನು ಆಯ್ಕೆಯಾಗಿದ್ದಾರೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…