ಸುಬ್ರಹ್ಮಣ್ಯ: ನೂತನ ಬ್ರಹ್ಮ ರಥ ಪುರಪ್ರವೇಶದ ವಿಜೃಂಭಣೆ ಮೆರವಣಿಗೆ ಸಂಧಭ೯ದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮದ ಕಲ್ಪನೆಯ ಆಕಷ೯ಕ ಸ್ತಬ್ಧ ಚಿತ್ರ ಮೆರವಣಿಗೆ ನಡೆಯಿತು.
Advertisement
ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಕಾಯ೯ನಿವ೯ಹಣಾಧಿಕಾರಿ ಭವಾನಿಶಂಕರ್, ಸಿಡಿಪಿಓ ರಶ್ಮಿ ಅಶೋಕ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಹೊಸಮನೆ, ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಸದಸ್ಯರಾದ ಹರೀಶ್ ಇಂಜಾಡಿ, ಪ್ರಶಾಂತ್ ಭಟ್ ಮಾಣಿಲ ,ದಿನೇಶ್ ಬಿಎನ್, ಮೋಹನ್ ದಾಸ್ ರೈ, ಭವಾನಿಶಂಕರ್ ಪೂಂಬಾಡಿ, ವೇದಾವತಿ, ಹರಿಣಾಕ್ಷಿ, ರಾಮಣ್ಣ ನಾಯ್ಕ, ನವೀನ್ ,ಅಬಿವೃದ್ಧಿ ಅಧಿಕಾರಿ ಮುತ್ತಪ್ಪ, ಕಾಯ೯ದಶಿ೯ ಮೋನಪ್ಪ ಮುಂತಾದವರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement