ಸುಳ್ಯ : ನೇಸರ ಯುವಕ ಮಂಡಲ ಕುಂಡಡ್ಕ-ಮುಕ್ಕೂರು ಇದರ ವತಿಯಿಂದ ಕಥಾ ಮತ್ತು ಕವನ ಸ್ಪರ್ಧೆ ಏರ್ಪಡಿಸಲಾಗಿದೆ.
ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಮಡಿಕೇರಿ ತಾಲೂಕಿನವರು ಭಾಗವಹಿಸಬಹುದು. ಕಥೆ ಮತ್ತು ಕವನ ಕಳುಹಿಸಲು ಮೇ.3 ಕೊನೆಯ ದಿನವಾಗಿದೆ.
ಕಥೆ, ಕವನ ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು. ಕಥೆ 750 ಪದಗಳ ಒಳಗಿರಬೇಕು. ಕವನ 20 ಸಾಲಿನ ಮಿತಿಯಲ್ಲಿರಬೇಕು. ಬೇರೆಲ್ಲೂ ಪ್ರಕಟವಾಗಿರಬಾರದು. ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ : nesarakundadka@gmail.com ಇಮೇಲ್‍ಗೆ ಕಳುಹಿಸಬೇಕು. ಆಯ್ಕೆಗೊಂಡ ಕಥೆ, ಕವನಗಳಿಗೆ ಬಹುಮಾನ ನೀಡಲಾಗುವುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel