ಸುಳ್ಯ:ಸುಳ್ಯ ಜೇಸೀ ಸಪ್ತಾಹ ಸಮಾರೋಪ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಧನಂಜಯ ಮದುವೆಗದ್ದೆ ಯವರಿಗೆ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಯಸ್ವಿನಿಶ್ರೀ ಪ್ರಶಸ್ತಿಯನ್ನು ರುಕ್ಮಯದಾಸ್, ಮೌನಸಾಧಕ ಪ್ರಶಸ್ತಿಯನ್ನು ಇಬ್ರಾಹಿಮ್ ಸೀಫುಡ್, ಕಲಾಶ್ರೀ ಪ್ರಶಸ್ತಿಯನ್ನು ಜಯರಾಮ ಬೊಳಿಯಮಜಲು ಅವರಿಗೆ ನೀಡಲಾಯಿತು. ಜೆಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ ತೀರ್ಥವರ್ಣ ಬಳ್ಳಡ್ಕ, ನಿಕಟ ಪೂರ್ವದ್ಯಕ್ಷ , ಚಂದ್ರಶೇಖರ ಕೆ, ಕಾರ್ಯದರ್ಶಿ ಗುರುರಾಜ ಅಜ್ಜಾವರ, ವಲಯಾಧಿಕಾರಿ ಮನಮೋಹನ್ ಬಳ್ಳಡ್ಕ, ದಿನೇಶ್ ಮಡಪ್ಪಾಡಿ, ದಾಮೋದರ ಕಣಜಾಲು, ಶೋಭಾ ಅಶೋಕ್, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಬಳ್ಳಡ್ಕ, ಸಪ್ತಾಹ ನಿರ್ದೇಶಕ ಬಶೀರ್ ಯು.ಪಿ, ಕಾರ್ಯಕ್ರಮ ನಿರ್ದೇಶಕ ದೇವರಾಜ್ ಕುದ್ಪಾಜೆ, ಮರಿಯಾ ಜ್ಯೋತಿ, ಮಾಜಿ ಅಧ್ಯಕ್ಷರಾದ ದೇವಿ ಪ್ರಸಾದ್ ಕುದ್ಪಾಜೆ, ಸೀತಾರಾಮ ಕೇವಳ, ದಿನೇಶ್ ಅಂಬೆಕಲ್ಲು, ಭೀಮರಾವ್ ವಾಷ್ಠರ್, ಸದಾನಂದ ಜಾಕೆ, ಜಯಪ್ರಕಾಶ್ ಕೆ, ಪ್ರಸಾದ್ ಕೆಮ್ಮಿಂಜೆ, ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…