ಸುಳ್ಯ: ಸುಳ್ಯ ತಾಲೂಕು ಜನ ಜಾಗೃತಿ ವೇದಿಕೆ ಮಹಾಸಭೆ ಇತ್ತೀಚೆಗೆ ತಾಲೂಕು ಯೋಜನಾಧಿಕಾರಿಗಳ ಕಚೇರಿ ಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾಗಿ ಕಳಂಜ ವಿಶ್ವನಾಥ ರೈ ಅವರನ್ನು ಆಯ್ಕೆ ಮಾಡಲಾಯಿತು. ಗುತ್ತಿಗಾರು ವಲಯಾಧ್ಯಕ್ಷ ರಾಗಿ ರಾಜಾರಾಮ್ ಭಟ್ ಬೆಟ್ಟ, ಪಂಜ ವಲಯಾಧ್ಯಕ್ಷ ರಾಗಿ ಮೋನಪ್ಪ ಗೌಡ, ಬೆಳ್ಳಾರೆ ವಲಯಾಧ್ಯಕ್ಷ ರಾಗಿ ಕೂಸಪ್ಪ ಗೌಡ ಮುಗುಪ್ಪು, ಸುಬ್ರಹ್ಮಣ್ಯ ವಲಯಾಧ್ಯಕ್ಷ ರಾಗಿ ಸತೀಶ್ ಕೂಜುಗೋಡು, ಜಾಲ್ಸೂರು ವಲಯಾಧ್ಯಕ್ಷ ರಾಗಿ ಜಯರಾಮ ರೈ, ಸಂಪಾಜೆ ವಲಯಾಧ್ಯಕ್ಷ ರಾಗಿ ಲೋಕನಾಥ್ ಅಮೆಚೂರ್, ಸುಳ್ಯ ವಲಯಾಧ್ಯಕ್ಷ ರಾಗಿ ಸುರೇಶ್ ಕಣೆಮರಡ್ಕ ಆಯ್ಕೆಯಾದರು.
ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…
ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…