ಸುಳ್ಯ: ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಅವಿಭಜಿತ ಸುಳ್ಯ ತಾಲೂಕಿನ ಸಾಹಿತಿಗಳ/ ಲೇಖಕರ ಮಾಹಿತಿ ಕೋಶವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಿದ್ದು ಈ ಕೆಳಗಿನ ಮಾಹಿತಿಗಳನ್ನು ನೀಡಲು ಕೋರಿದೆ.
ಮಾಹಿತಿಯು ಸಾಹಿತಿ/ ಲೇಖಕರ ಹೆಸರು, ಪೂರ್ಣ ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಶೈಕ್ಷಣಿಕ ವಿವರ, ಕೃ ತಿಗಳ ಹೆಸರುಗಳು ,ಪ್ರಶಸ್ತಿಗಳು, ಸಾಹಿತ್ಯ ಸಂಘಟನೆ ಮತ್ತು ಸಾಮಾಜಿಕ ಸೇವೆಗಳ ವಿವರಗಳನ್ನು ಒಳಗೊಂಡಿರಬೇಕು. ಮಾಹಿತಿ ಕಳುಹಿಸುವವರು ಕನಿಷ್ಟ ಒಂದು ಪುಸ್ತಕ ವಾದರೂ ರಚಿಸಿರಬೇಕು. ಮೃತ ಪಟ್ಟ ಸಾಹಿತಿಗಳಿದ್ದರೆ ಅವರ ಮನೆಯವರು ಹಾಗೂ ಬಂಧುಗಳು ಮಾಹಿತಿ ಕಳುಹಿಸಬಹುದಾಗಿದೆ .ಯಾವುದೇ ಭಾಷೆಯಲ್ಲಿ ಕೃತಿ ರಚನೆ ಮಾಡಿರಬಹುದು. ಮೇಲಿನ ಮಾಹಿತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಅ.10 ರ ಒಳಗಾಗಿ ಕಳುಹಿಸಲು ಕೋರಲಾಗಿದೆ.
ವಿಳಾಸ :
ಅಧ್ಯಕ್ಷರು,
ಸುವಿಚಾರ ಸಾಹಿತ್ಯವೇದಿಕೆ
ಕೇರಾಫ್ ಶ್ರೀದೇವಿ ಪುಸ್ತಕ ಮಳಿಗೆ
ರಥಬೀದಿ ಸುಳ್ಯ ದಕ 574239.
Email id: chandruperal@gmail.com
ಸಂಪರ್ಕ ಸಂಖ್ಯೆ: 9448889005.
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…
ಮಂಗನಕಾಯಿಲೆ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಕಾಡಿನಲ್ಲಿ…
ಬೆಂಬಲ ಬೆಲೆಯಲ್ಲಿ ಕಡ್ಲೆಕಾಳು ಖರೀದಿಸಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು…
ನನ್ನ ಭೂಮಿ’ ಅಭಿಯಾನದಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನ ಈಗಾಗಲೇ ಚಾಲನೆಗೊಂಡಿದೆ.
ಸಹಕಾರ ಸಚಿವಾಲಯದ ಅಡಿ ಸಾವಯವ ಕೃಷಿ ಉತ್ಪನ್ನಗಳ ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರಾಡಿಂಗ್…