ಸುಳ್ಯ: ಸುಳ್ಯ ನಗರ ಪಂಚಾಯತ್ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ 14 ಮಂದಿಯ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದರು.
ವಾರ್ಡ್ ಸಂಖ್ಯೆ 1(ದುಗಲಡ್ಕ)- ಶಶಿಕಲ.ಎ.
4.(ಶಾಂತಿನಗರ)-ನಾರಾಯಣ ಪಿ.ಆರ್.
5.(ಹಳೆಗೇಟು)-ಜಿ.ಬುದ್ಧ ನಾಯ್ಕ
6.(ಬೀರಮಂಗಲ)-ಯತೀಶ.
7.(ಅಂಬೆಟಡ್ಕ-ಬಿಡಿಒ) ಕಿಶೋರಿ ಶೇಟ್
11(ಕುರುಂಜಿಗುಡ್ಡೆ-ಕೇರ್ಪಳ)-ಸುಧಾಕರ
12(ಕೆರೆಮೂಲೆ)-ಲೋಕೇಶ್ ಕೆರೆಮೂಲೆ
13.(ಬೂಡು)-ಬೂಡು ರಾಧಾಕೃಷ್ಣ ರೈ,
14.(ಕಲ್ಲುಮುಟ್ಲು)-ಸುಶೀಲಾ
15.(ನಾವೂರು)-ಹರೀಶ್ ಬೂಡುಪನ್ನೆ
16.ಕಾಯರ್ತೋಡಿ-ಪ್ರವಿತಾ ಪ್ರಶಾಂತ್
17.(ಬೋರುಗುಡ್ಡೆ)- ರಂಜಿತ್ ಪೂಜಾರಿ.
18(ಜಟ್ಟಿಪಳ್ಳ)- ವಾಣಿಶ್ರೀ.
19.ಮಿಲಿಟ್ರಿ ಗ್ರೌಂಡ್- ಶಿಲ್ಪಾ
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…