ಫೈಝಲ್ ಬೆಳ್ಳಾರೆ
ಸುಳ್ಯ: ಅಸಂಘಟಿತ ಕಾರ್ಮಿಕ ವಲಯದ ಸರ್ವತೋಮುಖ ಸಬಲೀಕರಣ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ದೇಶದಾದ್ಯಂತ ಹೋರಾಟ ಮಾಡತ್ತಿರುವ ರಾಷ್ಟ್ರೀಯ ಸಂಘಟಣೆಯಾದ ಸೋಷಿಯಲ್ ಡೆಮೋಕ್ರೆಟಿಕ್ ಟ್ರೇಡ್ ಯೂನಿಯನ್ ಇದರ ನೂತನ ಸುಳ್ಯ ತಾಲೂಕು ಸಮಿತಿ ರಚಿಸಲಾಯಿತು.
ನೂತನ ತಾಲೂಕು ಅಧ್ಯಕ್ಷರಾಗಿ ಫೈಝಲ್ ಬೆಳ್ಳಾರೆ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಆಶಿರ್ ಎ. ಬಿ, ಕಾರ್ಯದರ್ಶಿ ಯಾಗಿ ಕಬೀರ್ ಎಂ.ಎಚ್, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಪಿ. ಕೆ, ಕೋಶಾಧಿಕಾರಿಯಾಗಿ ಅಬ್ದುಲ್ ರೆಹಮಾನ್ ಹಾಗೂ ಸಮಿತಿ ಸದಸ್ಯರುಗಳಾಗಿ ಶಹಜಾದ್ ಸುಳ್ಯ, ಸುಲೈಮಾನ್, ರಶೀದ್ ಪಾಲ್ತಾಡು, ಬಶೀರ್ ಎಸ್. ಎಂ, ಮಜೀದ್ ನೆಟ್ಟಾರು ಆಯ್ಕೆಯಾದರು.
ನೂತನ ಸಮಿತಿ ರಚನೆಯ ಸಭೆಯಲ್ಲಿ ವೀಕ್ಷಕರಾಗಿ ಎಸ್ ಡಿ ಟಿ ಯು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ಅವರು ಉಪಸ್ಥಿತರಿದ್ದರು . ಸಭೆಯ ವಿಶೇಷ ಅತಿಥಿಗಳಾಗಿ ಎಸ್ಡಿಪಿಐ ಸುಳ್ಯ ವಿಧಾನ ಸಭೆ ಕಾರ್ಯದರ್ಶಿಗಳಾದ ಮುಸ್ತಫ ಎಂ.ಕೆ, ಎಸ್ಡಿಪಿಐ ಸುಳ್ಯ ನಗರ ಅಧ್ಯಕ್ಷರಾದ ಕಲಾಂ ಸುಳ್ಯ, ಎಸ್ ಡಿ ಟಿ ಯು ಜಿಲ್ಲಾ ಸಮಿತಿ ಸದಸ್ಯರಾದ ಹಮೀದ್ ಪೆರಾಜೆ ಉಪಸ್ಥಿತರಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.