ರಾಜ್ಯದಲ್ಲಿ ಲಕ್ಷಾಂತರ ಜನರು ಹೊಸ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅರ್ಹರಿಗೆ ಅತಿ ಶ್ರೀಘದಲ್ಲೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಿದ್ದೇವೆ ಎಂದಿದ್ದಾರೆ.
ಹೊಸ ಕಾರ್ಡ್ ಪಡೆದುಕೊಳ್ಳಲು ಆವಕಾಶವಿರುವ ವೇಳೆ ಅನರ್ಹರು ಕೂಡಾ ಸಹ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ನೋಡಿದ್ದಾರೆ. ಈ ವಿಷಯ ತಿಳಿದ ಸರ್ಕಾರ ಅಂತಹ ಸುಮಾರು 10 ಲಕ್ಷ ಅನರ್ಹ ಕಾರ್ಡ್ ಗಳನ್ನು ಪತ್ತೆಹಚ್ಚಿದ್ದಾರೆ. ಮಾತ್ರವಲ್ಲ ಅಂತಹವರ ಕಾರ್ಡ್ ನ್ನು ಎಪಿಎಲ್ ಗೆ ವರ್ಗಾಯಿಸಲು ತಿಳಿಸಿದೆ. ಇನ್ನು ಉಳಿದ ಹೊಸ ಬಿಪಿಎಲ್ ಕಾರ್ಡ್ ನ್ನು ವಿತರಣೆಗೆ ಡೇಟ್ ಪಿಕ್ಸ್ ಮಾಡಿದೆ. ಈ ಹಿಂದೆ ಎಪಿಎಲ್ ಕಾರ್ಡ್ ದಾರರಿಗೆ ಕೆಜಿಗೆ 15ರೂ ದರದಲ್ಲಿ ಅಕ್ಕಿ ನೀಲಾಗುತ್ತಿದ್ದು, ಆದರೆ ಅಕ್ಕಿ ತೆಗೆದುಕೊಳ್ಳದ ಕಾರಣ ಅದನ್ನು ನಿಲ್ಲಸಲಾಗಿದೆ. ಒಂದು ವೇಳೆ ಜನರಿಂದ ಬೇಡಿಕೆ ಬಂದರೆ ಮತ್ತೆ ಅಕಿ ವಿತರಣೆ ಬಗ್ಗೆ ಯೋಚಿಸುವುದಾಗಿ ಸಚಿವರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

