ಕೊರೋನಾ ವೈರಸ್ ಸಾಂಕ್ರಾಮಿಕದ ಬಳಿಕ ನಟ ಸೀನು ಸೂದ್ ಹಲವಾರು ಮಂದಿಗೆ ನೆರವಾಗಿದ್ದಾರೆ. ಇದೀಗ ಮತ್ತೆ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಸುದ್ದಿಯಾಗಿದ್ದಾರೆ.
Advertisement
ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಆದ್ಯತೆ ನೀಡಿರುವ ಸೋನು ಸೂದ್ ಸಮಾಜಮುಖಿ ಕಾರ್ಯಗಳ ಮೂಲಕ ಅನೇಕ ಪ್ರೇರಣೆಯಾಗಿದ್ದಾರೆ, ಇದೀಗ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ಸಹಾಯ ಮಾಡಿದ್ದಾರೆ. ಬಿಹಾರದ ಚಹುಮುಖಿ ಎಂಬ ಎರಡು ವರ್ಷದ ಹುಡುಗಿ ತನ್ನ ದೇಹದಲ್ಲಿ ನಾಲ್ಕು ಹೆಚ್ಚುವರಿ ಕೈಗಳು ಮತ್ತು ಕಾಲುಗಳೊಂದಿಗೆ ಜನಿಸಿದಳು.ಆಕೆಯ ಶಸ್ತ್ರಚಿಕಿತ್ಸೆ ಮಾಡಲು ಆಕೆಯ ಪೋಷಕರ ಬಳಿ ಹಣವಿಲ್ಲದಿದ್ದರೂ, ನಟ ಅವರಿಗೆ ಸಹಾಯ ಮಾಡಿದರು. ಸಂಪೂರ್ಣ ಚಿಕಿತ್ಸೆಗೆ ಹಣವನ್ನು ನೀಡಿದರು. ಇದೀಗ ಶಸ್ತ್ರ ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾಳೆ ಆ ಬಾಲಕಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement