Advertisement

ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ

5 years ago

ಪ್ರತಿಪಕ್ಷ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರವಾಗಿದೆ. ಕಳೆದ ಎರಡು ದಿನದಿಂದ ಸದನದಲ್ಲಿ ಮಸೂದೆಯ ಪರ ಮತ್ತು ವಿರೋಧ ಚರ್ಚೆ ನಡೆದು ಕೊನೆಗೆ ಮತಾಂತರ ನಿಷೇಧ…

ಮಳೆ ತಂದ ಸಂಕಷ್ಟ | ರಾಜ್ಯದಲ್ಲಿ ಮತ್ತೆ ತರಕಾರಿ ಬೆಲೆ ಹೆಚ್ಚಳ |

5 years ago

ನವೆಂಬರ್‌ವರೆಗೆ ಸುರಿದ ಭಾರೀ ಮಳೆಯ ಕಾರಣದಿಂದ ಕೃಷಿಕರು ಸಂಕಷ್ಟ ಅನುಭವಿಸಿದ್ದರು. ಭತ್ತ ಸಹಿತ ಆಹಾರ ಬೆಳೆಗಳು ಹಾನಿಗೆ ಒಳಗಾಗಿದ್ದವು. ಇದೀಗ ಈ ಸಂಕಷ್ಟದ ಮೊದಲ ಅನುಭವ ಗ್ರಾಹಕರಿಗೆ…

ರೂಪಾಂತರಿ ಒಮಿಕ್ರಾನ್ ಭೀತಿಯ ಬೆನ್ನಲ್ಲೇ ಗುಡ್‌ನ್ಯೂಸ್

5 years ago

ರೂಪಾಂತರಿ ಒಮಿಕ್ರಾನ್ ವೈರಸ್‌ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ ಎಂದು ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಆದರೆ ಎಚ್ಚರಿಕೆ ವಹಿಸಿಕೊಂಡರೆ ಸಾಕು ಎಂದು ತಿಳಿಸಿದ್ದಾರೆ.…

ಅತಿವೃಷ್ಟಿ | ರಾಮನಗರದಲ್ಲಿ 46 ಸಾವಿರ ರೈತರಿಗೆ 16 ಕೋಟಿ ಪರಿಹಾರ ಧನ |

5 years ago

ನವೆಂಬರ್‌ ತಿಂಗಳಲ್ಲಿ ರಾಮನಗರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬರೋಬ್ಬರಿ 41,644 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಸರ್ಕಾರದಿಂದ  ಪರಿಹಾರ ಧನ…

ಗ್ರಾಮೀಣ ಜನತೆಗೆ ಬೆಳಕು ಯೋಜನೆ | ಸಮರ್ಪಕ ವಿದ್ಯುತ್‌ |

5 years ago

ರೈತರಿಗೆ ಹಾಗೂ ಬಡ ಕುಟುಂಬಗಳ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವವರಿಗೆ ಬೆಳಕು ಯೋಜನೆಯ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಹಾಗೂ ಸಮರ್ಪಕವಾಗಿ ವಿದ್ಯುತ್  ಒದಗಿಸಲಾಗುವುದು  ಎಂದು ಮುಖ್ಯಮಂತ್ರಿ…

ಒಮಿಕ್ರಾನ್ ಬೆನ್ನಲ್ಲೇ ರೂಪಾಂತರಿ “ಡೆಲ್ಮಿಕ್ರಾನ್ “

5 years ago

ಕೊರೋನಾ ವೈರಸ್‌ ರೂಪಾಂತರಿ ಒಮಿಕ್ರಾನ್‌ ನಂತರ ಇದೀಗ ಇನ್ನೊಂದು ರೂಪಾಂತರಿ ವೈರಸ್ ಡೆಲ್ಮಿಕ್ರಾನ್‌ ಪತ್ತೆಯಾಗಿದೆ. ಭಾರತದಲ್ಲಿ ಸದ್ಯ ಒಮಿಕ್ರಾನ್‌ ಹರಡುವ ಕಳವಳ ತಜ್ಞರಲ್ಲಿದ್ದರೆ, ಇದೀಗ ಇನ್ನೊಂದು ರೂಪಾಂತರಿ…

ದೇಶದ ಮೊದಲ ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿ ‘ಪ್ರಳಯ್’ ಯಶಸ್ವಿ ಪರೀಕ್ಷೆ

5 years ago

"ಪ್ರಳಯ್" ಭಾರತದ ಮೊದಲ ಸಾಂಪ್ರದಾಯಿಕ ಬ್ಯಾಲಸ್ಟಿಕ್ ಕ್ಷಿಪಣಿಯ ಯಶಸ್ವೀ ಉಡ್ಡಯನವಾಗಿದೆ. 500 ಕಿಲೋ ಮೀಟರ್‌ಗಳ ವ್ಯಾಪ್ತಿಯನ್ನು ತಲುಪುವ ಮೂಲಕ ಯಶಸ್ವಿಯಾಗಿದೆ. ಇದು ಮೇಡ್‌ಇನ್ ಇಂಡಿಯಾ ದ ಹೊಸ…

ಶ್ರೀಮದ್‌ ಭಗವದ್ಗೀತೆ | ಪ್ರಾರ್ಥನಾ ಶ್ಲೋಕ -5 | ಮುಕ್ತಕ ಮಾತು |

5 years ago

5. ಅರಳಿರುವ ಕಮಳದಳದಂತಿರುವ ಕಂಗಳವು ವಿರಳಾತಿ ವಿರಳ ಬಹು ಘನವಿಶಾಲತೆಯ ಭರಪೂರ ಬುದ್ಧಿಯಾ ಭಾರತಾ ತೈಲದಿಂ ಗರಿಮೆ ಜೋತಿಯ ಬೆಳಕು ಗೋಪ ಬಾಲ |  

ಒಂದೇ ದಿನದಲ್ಲಿ ಶೀಟ್ ರಬ್ಬರ್ ಒಣಗಿಸುವ ಹೊಸ ವಿಧಾನ ಅಭಿವೃದ್ಧಿ |

5 years ago

ರಬ್ಬರ್‌ ಶೀಟ್‌ ಒಣಗಿಸಲು ಇನ್ನು ದಿನಗಟ್ಟಲೆ ಕಾಯಬೇಕಾಗಿಲ್ಲ. ಕೇವಲ 24 ಗಂಟೆಯಲ್ಲಿ ಒಣಗಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ರಬ್ಬರ್ ಬೋರ್ಡ್ ಅಡಿಯಲ್ಲಿ ಬರುವ ರಬ್ಬರ್ ರಿಸರ್ಚ್ ಇನ್ಸಿಟ್ಯೂಟ್…

ಶ್ರೀಮದ್‌ ಭಗವದ್ಗೀತೆ | ಪ್ರಾರ್ಥನಾ ಶ್ಲೋಕ-4 | ಮುಕ್ತಕ ಮಾತು |

5 years ago

4. ಸಕಲ ಸಂಸಾರಗಳ ಕರ್ಮದೆಡೆ ಗೀತೆ ನೀ ವಿಕಲತೆಗಳನ್ನು ಬಲು ದೂರ ಸರಿಪೆ ಸಕಲಾತ್ಮ ಬಂಧುಗಳ ಸಲಹುತಲಿ ರಕ್ಷಿಸುವೆ ಅಖಿಲ ಜನನೀ ನಮಿಪೆ ಗೋಪ ಬಾಲ