ಅಡಿಕೆ ಮಾರುಕಟ್ಟೆ | ಖಾಸಗಿ ವಲಯದಲ್ಲಿ ಏರಿದ ಅಡಿಕೆ ಧಾರಣೆ |

Advertisement

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಪೈಪೋಟಿ ಆರಂಭವಾಗಿದೆ. ಶುಕ್ರವಾರ ಖಾಸಗಿ ವಲಯದಲ್ಲಿ ಅಡಿಕೆ ಮಾರುಕಟ್ಟೆ ಏರಿಕೆ ಕಂಡಿದೆ. ಹೊಸ ಅಡಿಕೆ 470-472 ರೂಪಾಯಿಗೆ ಖರೀದಿ ನಡೆದರೆ ಹಳೆ ಅಡಿಕೆ 575 ರೂಪಾಯಿಗೆ ಖರೀದಿ ನಡೆಸಲಾಗುತ್ತಿದೆ. ಇದೇ ವೇಳೆ ಕ್ಯಾಂಪ್ಕೋ ಸ್ಥಿರ ಧಾರಣೆಯಲ್ಲಿದೆ. ಹೊಸ ಅಡಿಕೆ ಧಾರಣೆ 460 ರೂಪಾಯಿಗೆ ಹಾಗೂ  ಹಳೆ ಅಡಿಕೆ   560 ರೂಪಾಯಿಗೆ ಖರೀದಿ ನಡೆಯುತ್ತಿದೆ. ನಿನ್ನೆಯಷ್ಟೇ ದ್ವಿತೀಯ ದರ್ಜೆಯ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ ಏರಿಕೆ ಮಾಡಿತ್ತು. ಅಡಿಕೆ ಬೇಡಿಕೆಯ ಕಾರಣದಿಂದ ಮುಂದಿನ ವಾರ ಮತ್ತೆ 5 ರೂಪಾಯಿ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗಿದೆ.

Advertisement

 

Advertisement
Advertisement
Advertisement

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಡಿಕೆ ಮಾರುಕಟ್ಟೆ | ಖಾಸಗಿ ವಲಯದಲ್ಲಿ ಏರಿದ ಅಡಿಕೆ ಧಾರಣೆ |"

Leave a comment

Your email address will not be published.


*