ಅಡಿಕೆ ಹಳದಿ ಎಲೆರೋಗವು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಾಗೂ ಶೃಂಗೇರಿ, ಕೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ಹರಡುತ್ತಿದೆ. ಅಡಿಕೆ ಹಳದಿ ಎಲೆರೋಗವನ್ನು ಗುರುತಿಸುವುದು ಹೇಗೆ ಎಂಬುದು ಅನೇಕರಿಗೆ ಗೊಂದಲ ಇದೆ. ಹಳದಿ ಎಲೆರೋಗ ಬಂದರೆ, ಇದ್ದರೆ ಏನು ಮಾಡಬಹುದು? ಈ ಸಂಗತಿಗಳ ಬಗ್ಗೆ ಕೃಷಿಕ ರಮೇಶ್ ದೇಲಂಪಾಡಿ ಅವರು ಮಾತನಾಡಿದ್ದಾರೆ. ಸುಳ್ಯದ ಬಾಳಿಲದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆದ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ರಮೇಶ್ ದೇಲಂಪಾಡಿ ಮಾಹಿತಿ ನೀಡಿದ್ದರು.ಅದರ ಆಡಿಯೋ ಇಲ್ಲಿದೆ. ರೂರಲ್ ಮಿರರ್ ಆಡಿಯೋದಲ್ಲಿ ಕೇಳಿ…..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement