ಹಿಮಾವೃತ ಪ್ರದೇಶದಲ್ಲಿ ವಾಲಿಬಾಲ್ ಆಡಿದ ಬಾರತೀಯ ಸೇನೆಯ ಸೈನಿಕರು | ಉತ್ಸಾಹದ ವಿಡಿಯೋ ವೈರಲ್‌ |

January 15, 2022
12:01 PM

ಚಳಿಗಾಲದ ಈ ಸಮಯದಲ್ಲಿ ಜನರು ಬೆಳಿಗ್ಗೆ ಎದ್ದೇಳಲು ತುಂಬಾ ಅಲಸ್ಯವಾಗಿರುತ್ತಾರೆ. ಮಾತ್ರವಲ್ಲ ಕೆಲವರು  ಕುಳಿತು ಬಿಸಿಬಿಸಿ ಒಂದು ಕಪ್ ಚಾ ಅಥವಾ ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಭಾರತೀಯ ಸೇನೆಯ ಸೈನಿಕರ ಜೀವನವು ಚಳಿಗಾಲದ ಈ ಅವಧಿಯಲ್ಲಿ ಗಡಿಯಲ್ಲಿ ಕಷ್ಟಕರ. ಸವಾಲುಗಳ ನಡುವೆ ಗಡಿಗಳನ್ನು ಕಾಪಾಡಲು ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಇಂತಹ ಸ್ಥಿತಿಯಲ್ಲೂ ಉಲ್ಲಾಸದಿಂದ ಕಂಡುಬರುತ್ತಾರೆ. ಇಂತಹ ಸಂಗತಿಗಳೇ ಭಾರತೀಯರಿಗೆಲ್ಲಾ ಸ್ಫೂರ್ತಿ.

Advertisement
Advertisement

ಈ ಚಳಿಗಾಲದ ಸಮಯದಲ್ಲಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಸೈನಿಕರ ಗುಂಪು ಸಾಕಷ್ಟು ಉತ್ಸಾಹದಿಂದ ವಾಲಿಬಾಲ್ ಆಡುತ್ತಿರುವ ವಿಡೀಯೋ ವೈರಲ್ ಆಗಿದೆ. ಸೈನಿಕರು ತಮ್ಮ ತಲೆಯಿಂದ ಕಾಲ್ಬೆರಳುಗಳವರೆಗೆ ಚಳಿಗಾಲದ ಬಟ್ಟೆಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಹಿಮಗಳು ಬೀಳುತ್ತೀರುವ ಈ ಸಮಯದಲ್ಲಿ ಆಟದಲ್ಲಿ ಒಂದು ಪಾಯಿಂಟ್ ಗಳಸಿದ ನಂತರ ಉಲ್ಲಾಸದಿಂದ ಸಿಡಿಯುವುದನ್ನು ಸಹ ಈ ವೀಡಿಯೋದಲ್ಲಿ ಕಾಣಬಹುದು.

Advertisement

ಐಎಎಸ್ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜನರು ಈ ವೀಡಿಯೋ ವನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror