ಶುಕ್ರವಾರ ದೇವಿ ಮಹಾಲಕ್ಷ್ಮಿಯ ವ್ರತ ಹಾಗೂ ಪೂಜೆಗಳಿಗೆ ಅತ್ಯಂತ ಶ್ರೇಷ್ಠ ದಿನವಾಗಿದ್ದು, ಆಕೆಯ ಕೃಪೆಯನ್ನು ಪಡೆಯಲು ಅದ್ಭುತ ಸಮಯವಾಗಿದೆ. ವಿಶೇಷವಾಗಿ ಹಣದ ಸಮಸ್ಯೆ ನಿವಾರಣೆಗೆ ಈ ದಿನ ಮಹಾಲಕ್ಷ್ಮಿಗೆ ವಿಶೇಷ ಮಂತ್ರ ಪಠಣ ಮಾಡಿದರೆ ಆಶೀರ್ವಾದ ದೊರೆಯುವುದು ಸಾಧ್ಯ.
ಶುಕ್ರವಾರ ಮಹಾಲಕ್ಷ್ಮಿಗೆ ಪಠಿಸಬಹುದಾದ ಶಕ್ತಿಶಾಲಿ ಮಂತ್ರ: | ಓಂ ಶ್ರೀಂ ಮಹಾಲಕ್ಷ್ಮ್ಯೈ ನಮಃ | Om Shreem Mahalakshmyai Namah
ಈ ಮಂತ್ರವು ಶಕ್ತಿ, ಸಂಪತ್ತು, ಐಶ್ವರ್ಯ ಮತ್ತು ಧನದ ಅವಾಹನೆಗಾಗಿ ಬಹಳ ಪರಿಣಾಮಕಾರಿಯಾಗಿದ್ದು, ಪ್ರತಿ ಶುಕ್ರವಾರ 108 ಬಾರಿ ಭಕ್ತಿಯಿಂದ ಜಪಿಸಿದರೆ ಉತ್ತಮ ಫಲ ಸಿಗುವುದು ಶಾಸ್ತ್ರವಾಕ್ಯ
ಪಠಣ ಮಾಡುವ ವಿಧಾನ:
ಹೆಚ್ಚಿನ ಶಕ್ತಿ ನೀಡುವ ಮಂತ್ರ (ಆಶೀರ್ವಾದ ಹಾಗೂ ಸಂಪತ್ತುಗಾಗಿ): | “ಶ್ರೀಮನ್ ಮಹಾಲಕ್ಷ್ಮಿ ಚತುರ್ಭುಜ ಧಾರಿಣೀಂ, ವರಾಭಯ ಪ್ರದಾಯಿನೀಂ ಧನಧಾನ್ಯ ಸಮೃದ್ಧಿಂ ಮೇ ದೇಹಿ ಲಕ್ಷ್ಮಿ ನಮೋಸ್ತುತೇ |
ಮಹಾಲಕ್ಷ್ಮಿಯ ಪೂಜೆ, ನಿಷ್ಠೆಯಿಂದ ಮಂತ್ರ ಪಠಣ ಮತ್ತು ಸತ್ಕರ್ಮಗಳನ್ನು ಮಾಡುವ ಮೂಲಕ ನಿಮ್ಮ ಹಣದ ಸಮಸ್ಯೆಗಳನ್ನು ಶಮನಮಾಡಬಹುದು.
ನಿಮ್ಮ ಮನಸ್ಸಿನಲ್ಲಿ ನಂಬಿಕೆ, ಶ್ರದ್ಧೆ ಹಾಗೂ ಧೈರ್ಯ ಇರಲಿ – ದೇವಿಯ ಕೃಪೆ ಖಂಡಿತ ಸಿಗಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…
ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…
ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490