ಪೋಷಕರೇ ಗಮನಿಸಿ, ಶಿಕ್ಷಣ ಇಲಾಖೆಯಿಂದ ಮತ್ತೊಂದು ಆದೇಶ | ನಿಮ್ಮ ಮಕ್ಕಳನ್ನು 8 ವರ್ಷದ ಒಳಗಡೆ 1ನೇ ತರಗತಿಗೆ ಸೇರಿಸಿ |

July 15, 2024
11:06 AM

 2024 – 25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ವಿಚಾರವಾಗಿ ಒಂದು ಮುಖ್ಯವಾದ ವಿಚಾರವನ್ನು ಶಿಕ್ಷಣ ಇಲಾಖೆ ಹಂಚಿಕೊಂಡಿದೆ. ಹಂಚಿಕೊಂಡ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಶಾಲೆಗೆ ಸೇರಲು ಅಂದರೆ ಒಂದನೇ ತರಗತಿಗೆ ಸೇರಲು ಗರಿಷ್ಟ ವಯೋಮಿತಿಯನ್ನು(Age Limit) ನಿಗದಿಪಡಿಸಲಾಗಿದೆ. ಆ ಪ್ರಕಾರ ಮಕ್ಕಳನ್ನು 8ನೇ ವರ್ಷದ ಒಳಗಡೆ ಶಾಲೆಗೆ ಸೇರಿಸಲು ಸೂಚನೆ ನೀಡಲಾಗಿದೆ.

Advertisement
Advertisement
Advertisement

1ನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿಗೊಳಿಸಿದ ಶಿಕ್ಷಣ ಇಲಾಖೆ 8 ವರ್ಷ ಮೀರಿದರೆ ಇನ್ನು 1ನೇ ಕ್ಲಾಸಿಗೆ ಪ್ರವೇಶವಿಲ್ಲ ಎಂದು ಹೇಳಿದೆ.  LKG, UKG 1ನೇ ಕ್ಲಾಸಿಗೆ ವಯೋಮಿತಿ ನಿಗದಿ ಪಡಿಸಿದ ಶಿಕ್ಷಣ ಇಲಾಖೆ 1ನೇ ತರಗತಿಗೆ ಸೇರಿಸಲು ಗೊಂದಲ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ.

Advertisement

LKG : 4ರಿಂದ 6 ವರ್ಷ UKG : 5 ರಿಂದ 7 ವರ್ಷ 1ನೇ ತರಗತಿ : 6 ರಿಂದ 8 ವರ್ಷ ಎಂದು ಈ ಮೇಲಿನಂತೆ ವಯೋಮಿತಿಯನ್ನು ನಿರ್ಧಾರ ಮಾಡಲಾಗಿದೆ. ಹೀಗಿದ್ದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಆರರಿಂದ ಎಂಟನೇ ವರ್ಷದ ಒಳಗಾಗಿ ಶಾಲೆಗೆ ಸೇರಿಸಲೇಬೇಕು. ಶಿಕ್ಷಣ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. 8 ವರ್ಷ ದಾಟಿದ ಮಕ್ಕಳು ಶಾಲೆಗೆ ಸೇರಲು ಬಂದರೆ ಅ ಮಗುವನ್ನ ಶಾಲೆ ಬಿಟ್ಟ ಮಕ್ಕಳು ಎಂದು‌ ಪರಿಗಣಿಸಿ ಎಂಬ ಸೂಚನೆಯನ್ನು ನೀಡಿದ್ದಾರೆ. ಅವರ ವಯಸ್ಸಿಗೆ ತಕ್ಕಂತೆ ತಕ್ಕ ತರಗತಿಗೆ ಪ್ರವೇಶ ನೀಡಲು ಸೂಚನೆ ನೀಡಲಾಗಿದೆ.

– ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹತ್ತಿ ಬೆಳೆಗೆ ಬೆಂಬಲ ಬೆಲೆ | 14 ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ  | ಸಚಿವ ಶರಣಬಸಪ್ಪ ದರ್ಶನಾಪುರ
November 14, 2024
9:00 AM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆ | ಮಂಡ್ಯ ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರ
November 14, 2024
8:00 AM
by: The Rural Mirror ಸುದ್ದಿಜಾಲ
ಸರ್ಕಾರಿ ಪಾಠಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ | ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ
November 14, 2024
6:33 AM
by: The Rural Mirror ಸುದ್ದಿಜಾಲ
ಬಿಎಸ್‌ಎನ್‌ಎಲ್‌ ನಿಂದ ಭಾರತದ ಮೊದಲ “ಡೈರೆಕ್ಟ್-ಟು-ಡಿವೈಸ್” ಸೇವೆ |
November 14, 2024
6:17 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror