ಮಹಾಲಯ ಅಮಾವಾಸ್ಯೆ (ಪಿತೃ ಅಮಾವಾಸ್ಯೆ) ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧ, ಪಿಂಡಪ್ರದಾನದ ದಿನವಾಗಿ ಪರಿಗಣಿಸಲಾಗಿದೆ. ವೇದ ಮತ್ತು ಉಪನಿಷತ್ತಿನ ತತ್ತ್ವವು “ಪಿತೃಯಾನ ” ಎಂಬ…
ಸ್ವಭಾವದ ಸರಳತೆಯೇ ನಿಜವಾದ ಅಲಂಕಾರ ಸಹಜ ಬದುಕೆಂಬುದು ಆಂತರಿಕ ಶಾಂತಿಯನ್ನು ಮತ್ತು ನಿಜವಾದ ಸಂತೋಷವನ್ನು ನೀಡುತ್ತದೆ.
ತಲೆಮಾರುಗಳ ಅಂತರವು ಸಂಘರ್ಷಕ್ಕೆ ಕಾರಣವಲ್ಲ, ಬದಲಾಗಿ ಹೊಸ ಚಿಂತನೆ ಮತ್ತು ಹಳೆಯ ಅನುಭವಗಳ ಸಮನ್ವಯಕ್ಕೆ ಅವಕಾಶ. ಹಿರಿಯರು ಬೇರುಗಳಂತಿರಬೇಕು, ಯುವಕರು ಹೊಸ ಕೊಂಬೆಗಳಂತಿರಬೇಕು. "ಹಳೆ ಬೇರು ಹೊಸಚಿಗುರು…
ಗುರುವಿಲ್ಲದೆ ವಿದ್ಯೆ ಇಲ್ಲ, ವಿದ್ಯೆಯಿಲ್ಲದೆ ಬೆಳಕು ಇಲ್ಲ, ಬೆಳಕಿಲ್ಲದೆ ಜೀವನ ಇಲ್ಲ.
"ಒಬ್ಬ ಅಜ್ಜ ತನ್ನ ಮೊಮ್ಮಗನನ್ನು ಕೈಹಿಡಿದು ಹತ್ತಿರದ ಪೇಟೆಗೆ ಕರೆದುಕೊಂಡು ಹೋದರು. ಮಾರ್ಗಮಧ್ಯೆ ಹಡಿಲು ಬಿದ್ದ ಗದ್ದೆಯನ್ನು ತೋರಿಸುತ್ತಾ “ಇದು ನಮ್ಮ ಮನೆಯ ದಾರಿಗೆ ಸಾಕ್ಷಿ… ನಿನ್ನ…
ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಗರಿಷ್ಟ ಪ್ರಯತ್ನ ಮಾಡುವುದರ ಮೂಲಕ ಯಶಸ್ಸು ಸಾಧಿಸಬಹುದು
ಶಾಲೆಯ ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ ವಿದ್ಯಾರ್ಥಿ – ಪೋಷಕ – ಶಿಕ್ಷಕ ಇವರೆಲ್ಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಂದು ಹೊಸ ಶೈಕ್ಷಣಿಕ ವರ್ಷವು ಹೊಸ ಅವಕಾಶಗಳ…
ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ ಆದಾಯದ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ. ಆದರೆ ಸಕಾಲದಲ್ಲಿ ಸೂಕ್ತ ತಂತ್ರಜ್ಞಾನ, ಹೊಸ…
ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆಗಳ ನೆರವಿನೊಂದಿಗೆ ಕ್ಲಿನಿಕಲ್ ಟ್ರಯಲ್ ಮಾಡುವುದರ ಮೂಲಕ ಕ್ಯಾನ್ಸರ್ ಕಾರಕ ಎಂಬ ಅಂಶವನ್ನು…
ಅಡಿಕೆಯ ಮೇಲೆ ಯಾವುದೇ ಋಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾದ ಹಲವು ಅಂಶಗಳು ಇವೆ. ಪ್ರಮುಖವಾಗಿ ಆರ್ಥಿಕತೆ, ಸಂಸ್ಕೃತಿ, ಮತ್ತು ಪರಿಸರದ ಬಲವಾದ ವಿಶ್ಲೇಷಣೆಯ ಜೊತೆಗೆ ಅಡಿಕೆಯ…