ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಭಾರತೀಯ ಸೇನೆಯು 25 ಮಹಿಳೆಯರ ಆಲ್‌ವುಮೆನ್ ಬೈಕ್ ರ್‍ಯಾಲಿಯಲ್ಲಿ ಸುಳ್ಯದ ವೃಷ್ಠಿ ಮಲ್ಕಜೆ ಭಾಗವಹಿಸಿದ್ದರು.
ಇಂದು ಅಂತರ್ಜಲಮಟ್ಟ ಕುಸಿತ, ಭೂಕುಸಿತದಂತಹ ಸಮಸ್ಯೆಗಳು ನಡೆಯುತ್ತಿದೆ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಡು ಉಳಿಸುವುದು ಹಾಗೂ ಬೆಳೆಸುವುದು. …
ಕೃಷಿ ಪಂಪ್ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಜೋಡಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದಕ್ಕೊಂದುಸ್ಪಷ್ಟವಾದ ಮಾಹಿತಿಯನ್ನು ಒದಗಿಸದೇ ಇರುವುದರಿಂದ ಕೃಷಿಕರ ನಡುವೆ ಚರ್ಚೆ ನಡೆಯುತ್ತಿದೆ.
ಮನೆಯ ಅಂಗಳದಲ್ಲಿ ಮರ ಕೆಸು ಅಥವಾ ಕಾಡು ಕೆಸುವನ್ನು ಬೆಳೆಸಿ ಯಶಸ್ವಿಯಾದವರು ಕೆಲವರು. ಅಂತಹ ಪ್ರಯೋಗದಲ್ಲಿ ಯಶಸ್ವಿಯಾದ ವಿಶ್ವಾಸ್ ಸುಬ್ರಹ್ಮಣ್ಯ ಕುಕ್ಕುಪುಣಿ ಅವರ 2018 ರಿಂದ ಮನೆಯಂಗಳದಲ್ಲಿ…
ಪುತ್ತೂರಿನ ಸಮೃದ್ಧಿ ಗಿಡಗೆಳೆತನ ಸಂಘ ಹಾಗೂ ನಾಮಾಮಿ ಬಳಗವು 100 ವರ್ಷದ ಮಾವಿನ ತಳಿ ಸಂರಕ್ಷಣೆಯ ಕಾರ್ಯವನ್ನು ಮಾಡಿತು.
ಅಡಿಕೆ ಬೆಳೆಗಾರರೊಬ್ಬರು ಅಡಿಕೆ ಹಳದಿ ಎಲೆರೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು. ಈ ಮೂಲಕ 3 ಆತ್ಮಹತ್ಯೆ ಪ್ರಕರಣ ಸುಳ್ಯದಲ್ಲಿ ದಾಖಲಾಯಿತು. ರಾಜಕೀಯ ವ್ಯವಸ್ಥೆಗೆ ಇದು ಎಚ್ಚರಿಕೆಯಾಗಬೇಕು. ಪರಿಹಾರ…
ಡ್ರಾಗನ್ ಫ್ರುಟ್ ಕೃಷಿ ಮಾಡಿ ಸ್ವತ: ಮಾರುಕಟ್ಟೆಯನ್ನೂ ಕಂಡುಕೊಂಡು ಮಾರಾಟವನ್ನೂ ಮಾಡುವ ಮೂಲಕ ಬಳ್ಪದ ಯುವ ಕೃಷಿಕ ಪ್ರಮೋದ ಹಾಗೂ ಸುಬ್ರಹ್ಮಣ್ಯ ಭಟ್ ಮಾದರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಡಿಕೆ ತೋಟದಲ್ಲಿ ವಿಪರೀತವಾಗಿ ಎಳೆ ಅಡಿಕೆ ಬೀಳುತ್ತಿದೆ. ಮಳೆ ಬಿದ್ದು ಕೆಲವು ದಿನಗಳ ನಂತರ ಎಳೆ ಅಡಿಕೆ ಬೀಳಲು ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಅವರ ಜೊತೆ ಮಾತುಕತೆ. ವಾರದ ಅತಿಥಿಯಾಗಿ ನಡೆಸಿದ ಮಾತುಕತೆಯಲ್ಲಿ ದ ಕ ಜಿಲ್ಲಾ ಚೆಸ್ ಬಗ್ಗೆ…
ಸತ್ಯನಾರಾಯಣ ತಳೂರು ಅವರ ಶಿಲ್ಪಂ ಡೆಸಾರ್ಟ್ ಗ್ರಾಮೀಣ ಭಾಗದ ಮಾದರಿ ಉದ್ಯಮವಾಗಿದೆ. ಪರಿಸರ ಸ್ನೇಹಿ ವ್ಯವಸ್ಥೆಗಳೊಂದಿಗೆ ತನ್ನ ಚಾಟ್ಸ್ ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ. ಸಣ್ಣ ಬದಲಾವಣೆಗಳ ಮೂಲಕ ಗ್ರಾಮೀಣ…