ದಕ್ಷಿಣ ಕನ್ನಡ ಸೇರಿದಂತೆ ವಿವಿದೆಡೆ ಗುರುವಾರ ಮಳೆ ಹೀಗಿತ್ತು.... ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕದಲ್ಲಿ 25 ಮಿ.ಮೀ.ಮಳೆ.. ಸುಳ್ಯ ತಾಲೂಕಿನ ಮಡಪ್ಪಾಡಿ 16 ಹಾಗೂ ಪುತ್ತೂರು ತಾಲೂಕಿನ ಮುಂಡೂರು…
ಒಟ್ಟಾರೆಯಾಗಿ ಮಳೆಯ ಪ್ರಮಾಣ ಕುಂಠಿತಗೊಂಡಿತ್ತು ನಿನ್ನೆ... ಗರಿಷ್ಟ ಮಳೆ ~ ಕಡಬ ತಾಲೂಕಿನ ಬಳ್ಪ ಹಾಗೂ * ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ತಲಾ 39 ಮಿ.ಮೀ.ನಷ್ಟು ಸುರಿದಿದೆ.…