Advertisement

ಮಿರರ್‌ ಡೆಸ್ಕ್‌

ಕ್ರಿಪ್ಟೋ ಮೇಲೆ ಸಂಪೂರ್ಣ ನಿಷೇಧದ ಸುದ್ದಿ | ತಡವಾಗಿ ನಿಯಮ ಜಾರಿ ಎಂದ ಕಾನೂನು ತಜ್ಞರು |

2013 ರಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಕ್ರಿಪ್ಟೋ ಕರೆನ್ಸಿಯ ಹಣಕಾಸು, ಕಾನೂನು ಮತ್ತು ಭದ್ರತಾ ಅಪಾಯಗಳ ಬಗ್ಗೆ ಭಾರತೀಯರಿಗೆ ಎಚ್ಚರಿಕೆಯನ್ನು ನೀಡಿತ್ತು. ವಿಶ್ವದ ಮೊದಲ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್…

5 years ago

ಬುಲೆಟ್ ರೈಲು ಯೋಜನೆ | ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ 44 ಶೇಕಡಾ ಭೂಮಿ ಸ್ವಾಧೀನ | ನ್ಯಾಷನಲ್ ಹೈಸ್ಪೀಡ್ ರೈಲ್ವೇ ಕಾಂರ್ಪೋರೇಶನ್ ಲಿಮಿಟೆಡ್ |

ದೇಶದಾದ್ಯಂತ  ಬುಲೆಟ್ ರೈಲುಗಳು ಯೋಜನೆಗಳು ನಿಧಾನ ಗತಿಯಲ್ಲಿ ಸಾಗುತ್ತಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗಾಗಿ ಮಹಾರಾಷ್ಟ್ರದಲ್ಲಿ 44 ಶೇಕಡಾ ಭೂಮಿಯನ್ನು ಸ್ವಾದೀನ ಪಡಿಸಿದ ನಂತರ ಎರಡು ಹೊಸ ಅಂತರ-ರಾಜ್ಯ…

5 years ago

ಪುಣೆಯ ಸಾಫ್ಟ್ ವೇರ್  ಇಂಜಿನಿಯರ್ ವಿಶೇಷ ಸಾಧನೆ | ಚರಕಾದಿಂದ 7,00,000 ಪ್ಲಾಸ್ಟಿಕ್ ಹೊದಿಕೆ, ಬ್ಯಾಗ್ ಹಾಗೂ ಮ್ಯಾಟ್‌ಗಳನ್ನು ತಯಾರಿಸಿದ ಐಟಿ ಇಂಜಿನಿಯರ್ |

ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆ ಮಾಡಿ ಉದ್ಯಮವನ್ನಾಗಿಸಿದ್ದೂ ಅಲ್ಲದೆ ಸಾಕಷ್ಟು ಜನರು ಇಂತಹ ಬಟ್ಟೆ ತೊಡುವಂತೆ ಮಾಡಿದ್ದಾರೆ ಪುಣೆಯ ಸಾಫ್ಟ್ ವೇರ್  ಇಂಜಿನಿಯರ್. ಈ…

5 years ago

ಕೇರಳದಲ್ಲೂ ಹೆಚ್ಚುತ್ತಿರುವ ರೂಪಾಂತರಿ ಒಮಿಕ್ರಾನ್ | ಕೇರಳದಿಂದ ಮೈಸೂರು ಪ್ರವೇಶದ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ |

ಕೇರಳದಲ್ಲಿ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿದೆ. ಆದುರಿಂದ ಹೆಚ್‌ಡಿ ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ…

5 years ago

ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದು ಎಂದ ಕೇಂದ್ರ ಸರಕಾರ |

ದೇಶಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆ ನಡೆಯುತ್ತಿದೆ. ಈ ವೇಳೆ ಮಕ್ಕಳಿಗೆ ಸದ್ಯದ ಮಟ್ಟಿಗೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದೆಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾತ್ರವಲ್ಲದೆ…

5 years ago

ರೂಪಾಂತರಿ ಒಮಿಕ್ರಾನ್ ಹೆಚ್ಚಳ | ವಿಶ್ವಾದ್ಯಂತ 4 ದಿನಗಳಲ್ಲಿ 11,500 ವಿಮಾನ ಸಂಚಾರ ಸ್ಥಗಿತ | ಪ್ರಯಾಣಿಕರ ಪರದಾಟ |

ಯುರೋಪ್ ಮತ್ತು ಅಮೇರಿಕ ಹಲವಾರು ರಾಜ್ಯಗಳಲ್ಲಿ ಕೊರೋನಾ, ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಲೇ ಇರುವುದರಿಂದ ಕಳೆದ ಶುಕ್ರವಾರದಿಂದ 11,500 ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು…

5 years ago

ಒಮಿಕ್ರಾನ್ ಆತಂಕ | ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ | ಒಂದೇ ದಿನದಲ್ಲಿ 26 ಜನರಿಗೆ ರೂಪಾಂತರಿ ವೈರಸ್ ಪತ್ತೆ |

ದೇಶದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ವೈರಸ್ ಆತಂಕ ಹೆಚ್ಚತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 26 ಜನರಲ್ಲಿ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ…

5 years ago

ಹಿಮಾಚಲ ಪ್ರದೇಶದಲ್ಲಿ ಮೂರನೇ ಭಾರಿ ಭೂಕಂಪ | ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆ ದಾಖಲು |

ಹಿಮಾಚಲ ಪ್ರದೇಶದಲ್ಲಿ ಈ ತಿಂಗಳು ಮೂರು ಭಾರಿ ಭೂಕಂಪ ಸಂಭವಿಸಿದೆ. ಸೋಮವಾರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ಸಂಭಸಿದೆ. ಮಾತ್ರವಲ್ಲದೇ…

5 years ago

ಶ್ರೀಮದ್‌ ಭಗವದ್ಗೀತೆ | ಪ್ರಾರ್ಥನಾ ಶ್ಲೋಕ -10 | ಮುಕ್ತಕ ಮಾತು |

10. ವಸುದೇವ ಮಗನಾಗಿ ಕಂಸ ಚಾಣೂರರನು ಹಸನಾಗಿ ಸಂಹರಿಸಿದವನು ನೀನು ವಸುಧೆಯಲಿ ದೇವಕಿಗೆ ಪರಮ ಆನಂದವನು ಹಸನು ಮೊಗದಿಂ ನೀಡ್ದ ಗೋಪ ಬಾಲ |

5 years ago

ಒಮಿಕ್ರಾನ್ ಅಬ್ಬರ | ರಾಜ್ಯದಲ್ಲಿ ನೈಟ್ ಕರ್ಫ್ಯೂ ಅನಿವಾರ್ಯ | ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ |

ಕೊರೋನಾ, ರೂಪಾಂತಾರಿ ಒಮಿಕ್ರಾನ್‌ನಿಂದ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚತ್ತಿದೆ. ಈ ನಡುವೆ ಹೊಸವರ್ಷಾಚರಣೆಯ ಹಿನ್ನಲೆ ಜನರು ಮಧ್ಯರಾತ್ರಿಯಲ್ಲಿ ಪಾರ್ಟಿ ಮಾಡುವ ಕಾರಣದಿಂದಲೇ ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ…

5 years ago