Advertisement

The Rural Mirror ಸುದ್ದಿಜಾಲ

ರೈತನ ಕಲ್ಯಾಣಕ್ಕಾಗಿಯೇ ಕೇಂದ್ರ ಸರ್ಕಾರ ಹೊಸ ಕೃಷಿ ಮಸೂದೆ | ಬಿಜೆಪಿ ರೈತ ಮೋರ್ಚಾ

ಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಸರಕಾರವು ಜಾರಿಗೆ ತಂದಿರುವ ಕೃಷಿಕರ ಮತ್ತು ಕೃಷಿ ಕ್ಷೇತ್ರದ ಸುಧಾರಣೆ ಮಾಡಲಿರುವ ಮಹತ್ವದ ಕಾಯ್ದೆಯನ್ನು ದ.ಕ. ಜಿಲ್ಲಾ ಬಿಜೆಪಿ ರೈತಮೋರ್ಚಾ…

6 years ago

ಕೃಷಿ ಮಸೂದೆಗಳಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲ | ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟ

ದ್ರ ಸರ್ಕಾರ ಹೊಸದಾಗಿ ಮಂಡನೆ ಮಾಡಿರುವ ಕೃಷಿ ಮಸೂದೆಗಳಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟ ಹೇಳಿದೆ. ಈ ಕಾಯ್ದೆಯ…

6 years ago

ಕೃಷಿಯಲ್ಲಿ ಆವಿಷ್ಕಾರ | 23 ರ ಯುವಕನ ಕೃಷಿ ಸಾಧನೆ – ತೋಟದೊಳಗೆ ಓಡುವ ಮಿನಿ ಟಿಪ್ಪರ್‌

ಷಿ ಕ್ಷೇತ್ರ ಬೆಳವಣಿಗೆ ಕಾಣಬೇಕು ಎಂಬುದು ಎಲ್ಲರ ಅಭಿಪ್ರಾಯ. ಕೊರೋನೋತ್ತರದಲ್ಲಿ ಕೃಷಿಯತ್ತ ಯುವಕರ ಆಕರ್ಷಣೆಯೂ ಹೆಚ್ಚಾಗಿದೆ. ಇದು  ಕೃಷಿ ಕ್ಷೇತ್ರ ಬೆಳವಣಿಗೆಗೂ ಕಾರಣವಾಗಿದೆ. ಹೊಸ ಆವಿಷ್ಕಾರಗಳು ಕೃಷಿಯಲ್ಲಿ …

6 years ago

ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ತಾಲೂಕು ಭೇಟಿ

  ಹೆಚ್ಚಿನ ಮಾಹಿತಿಗಾಗಿಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‍ಠಾಣೆ, 2ನೇ ಮಹಡಿ, ಮೂಡಾ ಬಿಲ್ಡಿಂಗ್, ಉರ್ವಾಸ್ಟೋರ್ ,ದಕ್ಷಿಣಕನ್ನಡಜಿಲ್ಲೆ, ಮಂಗಳೂರು-575006, ದೂರವಾಣಿ ಸಂಖ್ಯೆ: 0824-2483000 ಸಂಪರ್ಕಿಸುವಂತೆ ದ.ಕ. ಜಿಲ್ಲಾ ಭ್ರಷ್ಟಾಚಾರ…

6 years ago

ಭಾರತೀಯ ಮಹಿಳಾ ಶಕ್ತಿ | ಮೊದಲ ಬಾರಿಗೆ ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಜವಾಬ್ದಾರಿ

ರತೀಯ ನೌಕಾಪಡೆಯ ಇತಿಹಾಸದಲ್ಲಿ  ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳಿಗೆ ಮಹತ್ವದ ಜವಾಬ್ದಾರಿ ನೀಡಲಾಗುತ್ತಿದೆ.ಯುದ್ಧನೌಕೆಗಳು ನಡೆಸುವ ವೈಮಾನಿಕ ಯುದ್ಧದಲ್ಲಿ ಭಾಗವಹಿಸುವ ಮಹಿಳಾ ಯೋಧರ ಮೊದಲ ಬ್ಯಾಚ್ ಇದಾಗಿದ್ದು ,…

6 years ago

ಕೋವಿಡ್ ಸಂದರ್ಭ ಜನಪರ ಸೇವೆ ಸಲ್ಲಿಸಿದ ಮಹಿಳೆಯರಿಂದ ಅರ್ಜಿ ಆಹ್ವಾನ

 “ಮಗಳನ್ನು ಉಳಿಸಿ, ಮಗಳನ್ನು ಓದಿಸಿ” ಕಾರ್ಯಕ್ರಮದಡಿ ಸ್ಥಳೀಯ ಚಾಂಪಿಯನ್‍ಗಳನ್ನು ಗುರುತಿಸಲಾಗುತ್ತದೆ. ಕೋವಿಡ್-19 ಸಮಯದಲ್ಲಿ ಸ್ವ-ಪ್ರೇರಣೆಯಿಂದ ಉತ್ತಮ ಜನಪರ ಕಾರ್ಯ ನಿರ್ವಹಿಸಿದ ಮಹಿಳೆ ಅಥವಾ ಹೆಣ್ಣು ಮಕ್ಕಳನ್ನು ಸ್ಥಳೀಯ…

6 years ago

ಇದು ಸಮರವಲ್ಲ – ಸಮರಸ ಜೀವನ | ಕೌಶಲ್ಯ ಭರಿತ ಉದ್ಯೋಗವೇ ಯಶಸ್ಸು | ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಯಶಸ್ವೀ ತರಬೇತಿ ಶಿಬಿರ |

ಕೊರೋನಾ ಇಡೀ ಜಗತ್ತನ್ನು  ನೆಗೆಟಿವ್‌ ಕಡೆಗೆ ಕೊಂಡೊಯ್ದಿತು. ಎಲ್ಲೆಡೆಯೂ ಯಶಸ್ವೀ ಯೋಚನೆ-ಯೋಜನೆಗಳು ಕಾಣದಾದವು. ಯಾವುದೇ ಕಾರ್ಯಕ್ಕೂ ಕೊರೋನಾವೇ ಅಡ್ಡಿಯಾಯಿತು. ಮುಂದೆ ಕೊರೋನಾ ಜೊತೆ  ಬದುಕು ಅನಿವಾರ್ಯ. ಈಗಾಗಲೇ…

6 years ago

ಕಾರ್ಗಿಲ್‌ ವಿಜಯ ದಿವಸ್‌ | ವೀರ ಯೋಧರಿಗೆ ಶತ ಶತ ನಮನ |

ಜುಲೈ  26. ಕಾರ್ಗಿಲ್ ವಿಜಯ ದಿವಸ್ | ಮತ್ತೊಮ್ಮೆ ಮೊಳಗಲಿ ಜೈ ಹಿಂದ್ | ಹುತಾತ್ಮರಾದ ವೀರ ಯೋಧರಿಗೆ ಶತ ಶತ ನಮನ | ಭಾರತದ ಗಡಿಯೊಳಗೆ…

6 years ago

ಕೊರೋನಾ ವೈರಸ್‌ | ಭಯಪಡಬೇಕಿಲ್ಲ – ಮುಂಜಾಗ್ರತೆ ಇರಲಿ | ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ ಇಳಿಕೆ |

ನವದೆಹಲಿ : ಕೊರೋನಾ ಪಾಸಿಟಿವ್‌ ಸಂಖ್ಯೆ ಹೆಚ್ಚಾಗುತ್ತಿದ್ದರೂ ಭಾರತದಲ್ಲಿ  ಕೊರೋನಾ ವೈರಸ್‌ ಗೆ ಬಲಿಯಾಗುವವರ ಸಂಖ್ಯೆ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವಿಶ್ವದಾದ್ಯಂತ…

6 years ago

ದೇಶದಲ್ಲಿ 40,425 ಹೊಸ ಕೊರೋನಾ ಪಾಸಿಟಿವ್ ಪ್ರಕರಣ….!

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 40,425 ಕೊರೋನಾ ಪಾಸಿಟಿವ್‌ ಪ್ರಕರಣ ಕಂಡುಬಂದಿದೆ. 681 ಜನರು  ಮೃತಪಟ್ಟಿದ್ದಾರೆ. ಇದೀಗ ದೇಶದಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ 11 ಲಕ್ಷ ತಲಪಿದೆ.…

6 years ago