Advertisement

ದ ರೂರಲ್ ಮಿರರ್.ಕಾಂ

Weather Mirror | 15-11-2023 | ಒಣ ಹವೆ – ಬಿಸಿಲಿನ ವಾತಾವರಣ | ನ.20 ರ ನಂತರ ಮಳೆ ಇದೆ ಏಕೆ…? |

ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡು ಭಾಗಗಳಲ್ಲಿ ಸಹ ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ.

3 years ago

ಪಿಎಂ ಕಿಸಾನ್ ಯೋಜನೆ |15 ನೇ ಕಂತಿನ ಹಣ ಬಿಡುಗಡೆ | 18,000 ಕೋಟಿ ರೈತರ ಖಾತೆಗೆ |

ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿದರು.

3 years ago

ಜೇಡ್ಲ ಗೋಶಾಲೆಯಲ್ಲಿ ಗೋಪೂಜೆ | ಹೈಡ್ರೋಪೋನಿಕ್ಸ್ ಘಟಕ ಉದ್ಘಾಟನೆ |

ಜೇಡ್ಲದ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು.

3 years ago

Uttarakhand Tunnel Collapse | ಉತ್ತರಾಖಂಡದಲ್ಲಿ ಸುರಂಗ ಕುಸಿತ | 40 ಜನ ಕಾರ್ಮಿಕರ ಹೊರತರಲು ಸಾಹಸ |

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣದ ಹಂತದ ಸುರಂಗದಲ್ಲಿ ಸಿಲುಕಿರುವ 40 ಜನ  ಕಾರ್ಮಿಕರನ್ನು ಹೊರತೆಗೆಯಲು ರಕ್ಷಣಾ ತಂಡಗಳು ತಮ್ಮ ಸಂಪೂರ್ಣ ಪ್ರಯತ್ನ ನಡೆಸುತ್ತಿದ್ದಾರೆ

3 years ago

ಮುಂದುವರಿದ ನಿಗೂಢ ಗುಂಡಿನ ದಾಳಿ | ಕರಾಚಿಯಲ್ಲಿ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಹತ್ಯೆ |

ಭಾರತದ ಮೇಲೆ ಕೇಂದ್ರೀಕೃತವಾಗಿರುವ ಭಯೋತ್ಪಾದಕನ ಮೂರನೇ ಹೈ ಪ್ರೊಫೈಲ್ ಹತ್ಯೆ ನಡೆದಿದೆ. ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.

3 years ago

Weather Mirror | 14-11-2023 | ಕೆಲವು ಕಡೆ ಮಳೆ , ಹಲವು ಕಡೆ ಒಣಹವೆ | ಶಿಥಿಲಗೊಳ್ಳುವ ವಾಯುಭಾರ ಕುಸಿತ | ನ.19 ರಿಂದ ಮತ್ತೆ ಅಲ್ಲಲ್ಲಿ ಮಳೆ ಸಾಧ್ಯತೆ |

ಈಗಿನ ಮುನ್ಸೂಚನೆಯಂತೆ ನವೆಂಬರ್ 19ರಿಂದ ಕೊಡಗು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ.

3 years ago

ಗೋಸುರಭಿ | ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ | ಸದ್ಯದಲ್ಲೇ ನಿರೀಕ್ಷಿಸಿ…. |

ಹಾಲಿನ ಹೊರತಾಗಿ ಗೋವಿನ ಉತ್ಪನ್ನಗಳನ್ನು ತಯಾರಿಸುವ ಕೃಷಿಕರು,‌ಉದ್ಯಮಿಗಳು ಇದ್ದರೆ ನಮಗೆ ಮಾಹಿತಿ ನೀಡಿ.

3 years ago

ನಾಡಿನ ಸಮಸ್ತರಿಗೂ ದೀಪಾವಳಿ ಶುಭಾಶಯ..

ನಾಡಿನ ಸಮಸ್ತರಿಗೂ ದೀಪಾವಳಿ ಶುಭಾಶಯ

3 years ago

ಅಡಿಕೆಗೆ ಇನ್ನೊಂದು ಹೆಜ್ಜೆ | ಹಾನಿಕಾರಕ ಭೀತಿ ಹೋಗಲಾಡಿಸಲು ಮಹತ್ವದ ಹೆಜ್ಜೆ |

ಅಡಿಕೆಯ ಪರ್ಯಾಯ ಬಳಕೆ ಹಾಗೂ ಅಡಿಕೆಯ ಗುಣಗಳ ಬಗ್ಗೆ ಅಧ್ಯಯನಕ್ಕೆ ಪ್ರಮುಖ ಸಂಸ್ಥೆಗಳ 25 ವೈದ್ಯರು ಹಾಗೂ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಧ್ಯಯನ ನಡಸಲಿದೆ.

3 years ago

ಗೋಸುರಭಿ | ಗೋವಿನ ಉತ್ಪನ್ನ ತಯಾರಕ ಕೃಷಿಕರ ಪರಿಚಯ | ಗವ್ಯ ಉತ್ಪನ್ನಗಳ ಪರಿಚಯ ಅಭಿಯಾನ |

ಹಾಲಿನ ಹೊರತಾಗಿ ಗೋವಿನ ಉತ್ಪನ್ನಗಳನ್ನು ತಯಾರಿಸುವ ಕೃಷಿಕರು,‌ಉದ್ಯಮಿಗಳು ಇದ್ದರೆ ನಮಗೆ ಮಾಹಿತಿ ನೀಡಿ. ನಮ್ಮ ಸಂಪರ್ಕ : 9449125447

3 years ago