ಜಾಗತಿಕವಾಗಿ ಏರುತ್ತಿರುವ ತಾಪಮಾನ(Global Warming) ಹಾಗೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಗೆ(Climate change) ಅನುಗುಣವಾಗಿ ಕೃಷಿಯಲ್ಲಿ(Agriculture) ಯಶಸ್ಸನ್ನು ಸಾಧಿಸಬೇಕಾದರೆ ನಾವು ಅಳವಡಿಸಿಕೊಳ್ಳಬೇಕಾದ ಕೃಷಿ ಪದ್ಧತಿ ಹೇಗಿರಬೇಕು?. ಈ ಬಗ್ಗೆ ಜ.28 ರಂದು ಮೈಸೂರಿನ ಹತ್ತಿರವಿರುವ ಬನವಾಸಿ ತೋಟದಲ್ಲಿ ಸಮಯ 10 ರಿಂದ ಸಂಜೆ 5 ಕಾರ್ಯಕ್ರಮ ನಡೆಯಲಿದೆ.
- ಯಾವೆಲ್ಲ ಬೆಳೆಗಳಿಗೆ ಎಷ್ಟು ತೀವ್ರತೆಯಿಂದ ಕೂಡಿದ ಬೆಳಕು ಅವಶ್ಯಕ - ಒಂದು ಎಕರೆಯಲ್ಲಿ ಒಂದು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಲೀಟರ್ ನೀರನ್ನ ಹಿಡಿದಿಟ್ಟುಕೊಳ್ಳುವ ವಿಧಾನದ ಬಗ್ಗೆ - ಭೂಮಿಯ ಫಲವತ್ತತೆಯನ್ನ ಹೆಚ್ಚಿಸಲು ಸಹಕರಿಯಾಗುವ ಹ್ಯೂಮಸ್ ಹಾಗೂ ಸಾವಯುವ ಇಂಗಾಲದ ಬಗ್ಗೆ - ಒಂದು ಎಕರೆಯಿಂದ ಪ್ರತಿ ತಿಂಗಳು ಕನಿಷ್ಠ 10 ಸಾವಿರ ಆದಾಯ ಒದಗುವಂತಹ ಬೆಳೆಗಳ ಸಂಯೋಜನೆಯ ಬಗ್ಗೆ ಹಾಗೂ - ಜೀವಾಣಗಳ ಸಂಖ್ಯೆ ವೃದ್ಧಿಯಾಗಲು ಸಹಕರಿಯಾಗುವ ಜೀವ ಚೈತನ್ಯ ಹಾಗೂ ಸಸ್ಯ ಚೈತನ್ಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುವುದು - ಬಹಳ ಮುಖ್ಯವಾಗಿ ನಮ್ಮ ಕೃಷಿ ಭೂಮಿಯನ್ನು ಆಹಾರವನ್ನಾಗಿ ( ಫುಡ್ ಫಾರೆಸ್ಟ್ ) ಪರಿವರ್ತಿಸುತ್ತಾ ಒಂದು ವರ್ಷಕ್ಕೆ ಒಂದು ಎಕರೆಯಿಂದ 22,000 ಕೆಜಿ ಆಹಾರ ಧಾನ್ಯಗಳನ್ನ ಬೆಳೆಯುವ ಗುರಿಗೆ ಸಹಕಾರಿಯಾಗುವ ಮಾದರಿಗಳನ್ನು ಪರಿಚಯಿಸಲಾಗುವುದು. ನೋಂದಣಿಗಾಗಿ 81978 56132 ( ನೋಂದಣಿ ಕಡ್ಡಾಯ )
ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…