Advertisement
ಸುದ್ದಿಗಳು

ಬೆಂಗಳೂರು ನಗರದಲ್ಲಿಯೇ 1 ಕೋಟಿಗೂ ಅಧಿಕ ಮತದಾರರು

Share

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 10264714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

Advertisement
Advertisement
Advertisement

2025 ರ ಅಂತಿಮ ಮತದಾರರ ಪಟ್ಟಿಯನ್ನು  ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1 ಕೋಟಿ 2 ಲಕ್ಷ 64 ಸಾವಿರದ 714 ಮತದಾರರಿದ್ದು, ಈ ಪೈಕಿ 52 ಲಕ್ಷ 80 ಸಾವಿರದ 287 ಪುರುಷರು, 49 ಲಕ್ಷc82 ಸಾವಿರದ 589 ಮಹಿಳೆಯರು ಹಾಗೂ 1 ಸಾವಿರದ 838 ಇತರೆ ಮತದಾರರಿದ್ದಾರೆ ಎಂದು ಹೇಳಿದ್ದಾರೆ. ನಗರದಲ್ಲಿ 1 ಕೋಟಿ 2 ಲಕ್ಷ ಮತದಾರರ ಪೈಕಿ 95 ಸಾವಿರದ 391 ಮತದಾರರು ಯುವ ಮತದಾರರಿದ್ದಾರೆ. 2 ಸಾವಿರದ 294 ಅನಿವಾಸಿ ಭಾರತೀಯ ಮತದಾರರು, 1 ಸಾವಿರದ  712  ಸೇವಾ ಮತದಾರರು ಹಾಗೂ 32 ಸಾವಿರದ 505 ವಿಶೇಷ ಚೇತನ ಮತದಾರರಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಅರಣ್ಯ ಹೆಚ್ಚಳ-ಗುಣಮಟ್ಟ ಕುಸಿತ |

ಅರಣ್ಯ ಉಳಿಸುವ ಕೆಲಸ ಭಾರತದಲ್ಲಿ ನಡೆಯುತ್ತಿದೆ. ವರದಿಗಳ ಪ್ರಕಾರ ಭಾರತವು ಪ್ರಧಾನವಾಗಿ ನೈಸರ್ಗಿಕ…

34 mins ago

ಹವಾಮಾನ ಬದಲಾವಣೆ | ಇತ್ತೀಚೆಗಿನ ಅಧ್ಯಯನ ಅಪಾಯದ ಮುನ್ಸೂಚನೆ ತಿಳಿಸಿದೆ | ಕಾಡಿನ ಒಳಗಿನ ಸಮಸ್ಯೆ ಏನಾಗುತ್ತಿದೆ..?

ಜಾಗತಿಕ ತಾಪಮಾನವು ಮತ್ತಷ್ಟು ಏರಿಕೆಯ ಸೂಚನೆ ಕಾಣುತ್ತಿದೆ. ಇದರ ಪರಿಣಾಮಗಳು ನಿರೀಕ್ಷೆಗಿಂತ ವೇಗವಾಗಿ…

60 mins ago

ಅಡಿಕೆ ಅಕ್ರಮ ಸಾಗಾಟಕ್ಕೆ ತಡೆ | 10 ಸಾವಿರ ಕೆಜಿ ಅಡಿಕೆ ವಶಕ್ಕೆ |

ಬರ್ಮಾ ಅಡಿಕೆ ಕಳ್ಳಸಾಗಾಟ ಪ್ರಕರಣವು ಮತ್ತೆ ಬೆಳಕಿಗೆ ಬಂದಿದೆ. ಮಿಜೋರಾಂ , ಅಸ್ಸಾಂ…

16 hours ago

ಚಳಿ ಹೇಗಿದೆ…? | ಉತ್ತರ ಭಾರತದಲ್ಲಿ ಚಳಿಯ ಪ್ರಭಾವ ಏನು..? | ರಾಜ್ಯದಲ್ಲಿ ತಗ್ಗಿದೆಯಾ ಚಳಿಯ ಪ್ರಭಾವ |

ಉತ್ತರ ಭಾರತದಲ್ಲಿ ಶೀತಗಾಳಿ ಆವರಿಸಿದೆ. ದಟ್ಟವಾದ ಮಂಜು ರೈಲುಗಳು ಮತ್ತು ವಿಮಾನಗಳ ಓಡಾದ…

16 hours ago

ಅರಣ್ಯ ಪ್ರದೇಶದಲ್ಲಿ ಕಳೆ ಗಿಡಗಳ ಪ್ರಮಾಣ ಹೆಚ್ಚಳ | ಭಾರತೀಯ ಅರಣ್ಯ ಸ್ಥಿತಿಗತಿ ವರದಿಯಲ್ಲಿ ಪ್ರಸ್ತಾಪ

ಕಾಡಿನಲ್ಲಿ ಕಳೆಗಿಡಗಳ ಪ್ರಮಾಣ ದುಪ್ಪಟ್ಟಾಗುತ್ತಿದ್ದು, ಇದರಿಂದ ಅರಣ್ಯಕ್ಕೂ, ಪ್ರಾಣಿಗಳಿಗೂ, ಅಂತರ್ಜಲಕ್ಕೂ ಸಮಸ್ಯೆಯಾಗುತ್ತಿದೆ.

1 day ago