ಬೆಂಗಳೂರು ನಗರದಲ್ಲಿಯೇ 1 ಕೋಟಿಗೂ ಅಧಿಕ ಮತದಾರರು

January 7, 2025
10:53 PM

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 10264714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

2025 ರ ಅಂತಿಮ ಮತದಾರರ ಪಟ್ಟಿಯನ್ನು  ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1 ಕೋಟಿ 2 ಲಕ್ಷ 64 ಸಾವಿರದ 714 ಮತದಾರರಿದ್ದು, ಈ ಪೈಕಿ 52 ಲಕ್ಷ 80 ಸಾವಿರದ 287 ಪುರುಷರು, 49 ಲಕ್ಷc82 ಸಾವಿರದ 589 ಮಹಿಳೆಯರು ಹಾಗೂ 1 ಸಾವಿರದ 838 ಇತರೆ ಮತದಾರರಿದ್ದಾರೆ ಎಂದು ಹೇಳಿದ್ದಾರೆ. ನಗರದಲ್ಲಿ 1 ಕೋಟಿ 2 ಲಕ್ಷ ಮತದಾರರ ಪೈಕಿ 95 ಸಾವಿರದ 391 ಮತದಾರರು ಯುವ ಮತದಾರರಿದ್ದಾರೆ. 2 ಸಾವಿರದ 294 ಅನಿವಾಸಿ ಭಾರತೀಯ ಮತದಾರರು, 1 ಸಾವಿರದ  712  ಸೇವಾ ಮತದಾರರು ಹಾಗೂ 32 ಸಾವಿರದ 505 ವಿಶೇಷ ಚೇತನ ಮತದಾರರಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ| 26.10.2026 | ಕರ್ನಾಟಕದಲ್ಲಿ ಬಿಸಿಲು, ಒಣಹವೆ ಮುಂದುವರಿಕೆ: ನವೆಂಬರ್ ಮೊದಲ ವಾರದಲ್ಲಿ ಮತ್ತೆ ಮಳೆಯ ಮುನ್ಸೂಚನೆ
October 26, 2026
10:57 AM
by: ಸಾಯಿಶೇಖರ್ ಕರಿಕಳ
ಸಾಮಾಜಿಕ ಮಾಧ್ಯಮವೆಂಬ ಮಾಯೆ – ಸಂಪರ್ಕದ ಜಾಲದಲ್ಲಿ ಸಿಲುಕುತ್ತಿರುವ ಮನುಷ್ಯ
October 26, 2026
7:19 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಕರ್ನಾಟಕದಲ್ಲಿ ಇಂದಿನಿಂದ ಒಣಹವೆ : ಮತ್ತೆ ಯಾವಾಗ ಮಳೆ?
October 26, 2026
7:01 AM
by: ದ ರೂರಲ್ ಮಿರರ್.ಕಾಂ
1,700ಕ್ಕೂ ಹೆಚ್ಚು ಹಳೆಯ ಕಾನೂನುಗಳು ರದ್ದು: ಕಾನೂನು ಸುಧಾರಣೆಯತ್ತ ಭಾರತ ಮಹತ್ವದ ಹೆಜ್ಜೆ
October 26, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror