ವಿಶ್ವದ ಅತ್ಯಂತ ವಿಷಕಾರಿ ಹಾವು ಕಾಳಿಂಗ ಸರ್ಪ ಎಲ್ಲಾ ಹಾವುಗಳಿಗಿಂತ ಉದ್ದವಾಗಿದೆ. ಇಂತಹ ಹಾವೊಂದು ಮನೆಯ ಬಾತ್ ರೂಂನಲ್ಲಿ ಕಂಡ ದೃಶ್ಯ ಈಗ ವೈರಲ್ ಆಗಿದೆ.
ಬೃಹತ್ ಕಾಳಿಂಗ ಸರ್ಪವು ಮನೆಗೆ ನುಗ್ಗಿ ಆ ಮನೆಯ ಬಾತ್ ರೂನಲ್ಲಿ ಓಡಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾವು ಸುತ್ತಲೂ ಚಲಿಸುತ್ತಿದ್ದು ಮತ್ತು ಹೊರಬರಲು ಪ್ರಯತ್ನಿಸುತ್ತಿತ್ತು. ದೇಹಕ್ಕೆ ಸ್ವಲ್ಪ ಟಿಶ್ಯು ಪೇಪರ್ ಸುತ್ತಿತ್ತು. ನಂತರ ಅಪಾಯಕಾರಿ ಹಾವು ಹೊರಬರದಂತೆ ಆ ವ್ಯಕ್ತಿ ಬಾತ್‌ರೂಮ್ ಬಾಗಿಲು ಮುಚ್ಚುವುದರೊಂದಿಗೆ ಈ ವಿಡಿಯೋ ಕೊನೆಗೊಂಡಿದೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…