ನೃತ್ಯಾಂತರಂಗ 91ರಲ್ಲಿ ರಂಜಿಸಿದ ಮಕ್ಕಳ ಭರತನಾಟ್ಯ |

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 91 ನೇ ಸರಣಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ  ಮಂದಿರಾ ಕಜೆ, ಅವನಿ ವೈ ಆಚಾರ್ಯ, ಲಾಸ್ಯ ಸಂತೋಷ್, ವೈಭವೀ ಲಕ್ಷ್ಮಿ, ಸೋನು ರಾಜ್, ರಿಷಿತ ಹಾಗೂ ಸಿಂಚನಾ ಇವರಿಂದ ಭರತನಾಟ್ಯ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ  ಐತಪ್ಪ ನಾಯ್ಕ್ ಅಭ್ಯಾಗತರಾಗಿ ಆಗಮಿಸಿ ಶುಭಹಾರೈಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ನೃತ್ಯಾಂತರಂಗ 91ರಲ್ಲಿ ರಂಜಿಸಿದ ಮಕ್ಕಳ ಭರತನಾಟ್ಯ |"

Leave a comment

Your email address will not be published.


*