ಭಾರಿ ಗಾತ್ರದ ಜೀವಂತ ಡೈನೋಸಾರ್ ಎಂದು ಕರೆಯಲ್ಪಡುವ ಬೃಹತ್ ಗಾತ್ರದ ಸ್ಟರ್ಜನ್ (sturgeon) ಮೀನನ್ನು ಕೆನಡಾದ ಆಲ್ಬರ್ಟಾ ಮೂಲದ ವ್ಯಕ್ತಿಯೊಬ್ಬರು ಬಲೆಗೆ ಕೆಡವಿದ್ದಾರೆ. ಆಲ್ಬರ್ಟಾದ ಫ್ರೇಸರ್ (Fraser river) ನದಿಯಲ್ಲಿ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗಬಹುದಾದಂತಹ ಭಾರಿ ಗಾತ್ರದ ಮೀನು ಆಗಿದೆ.
ಈ ಸ್ಟರ್ಜನ್ ಮೀನು 159 ಕಿಲೋಗ್ರಾಂಗಳಷ್ಟು ತೂಕವಿದ್ದು, 8 ಅಡಿ 6 ಇಂಚು ಉದ್ದವಿದೆ. ನ್ಯೂಜಿಲೆಂಡ್‌ನ ದಕ್ಷಿಣ ಐಸ್‌ಲೆಂಡ್ ತೀರದ ಸಮುದ್ರದಲ್ಲಿ ಅಧ್ಯಯನಕ್ಕೆ ತೆರಳಿದ ವಿಜ್ಞಾನಿಗಳ ತಂಡ ಈ ಹೊಸ ಹಾಗೂ ವಿಚಿತ್ರ ಆಕಾರದ ಶಾರ್ಕ್ ಮೀನಿನ ಮರಿಯನ್ನು ಪತ್ತೆ ಹಚ್ಚಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್ ತಂಡದ ವಿಜ್ಞಾನಿಗಳು ಆಳ ಸಮುದ್ರದಲ್ಲಿ ಈ ಶಾರ್ಕ್ ಮರಿ ಮೀನನ್ನು ಪತ್ತೆ ಹಚ್ಚಿದ್ದಾರೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490