ತಾಪಮಾನ ಏರಿಕೆ ಪರಿಣಾಮ | ಬಿಗ್‌ಬರ್ಡ್ ಡೇ ಯಲ್ಲಿ , 214 ಜಾತಿಯ ಪಕ್ಷಿಗಳು | 8 ವರ್ಷಗಳಲ್ಲೇ ಅತ್ಯಂತ ಕಡಿಮೆ ಎಣಿಕೆ |

ಈ ವರ್ಷದ ಬಿಗೆ ಬರ್ಡ್ ಡೇಯಲ್ಲಿ ಒಟ್ಟು 214 ವಿವಿಧ ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ. 2014 ರ ನಂತರ ಈವೆಂಟ್‌ನಲ್ಲಿ 206 ಪಕ್ಷಿ ಪ್ರಭೇದಗಳನ್ನು ದಾಖಲಿಸಿದ ನಂತರ ಇದು ಅತ್ಯಂತ ಕಡಿಮೆ ವೀಕ್ಷಣೆಯಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

Advertisement
Advertisement

ಕಳೆದ ವರ್ಷದ ಎಣಿಕೆಯಲ್ಲಿ 244  ಜಾತಿಗಳು ದಾಖಲಾಗಿದ್ದರೆ, 2020 ರಲ್ಲಿ 253 ಜಾತಿಗಳು ಕಂಡುಬಂದಿವೆ. 2019 ರಲ್ಲಿ 247 ಜಾತಿಗಳು ಮತ್ತು 2018 ರಲ್ಲಿ 237 ಜಾತಿಯ ಪಕ್ಷಿಗಳು ಕಂಡುಬಂದಿದೆ.

Advertisement

ಈ ವರ್ಷ ಸಂಖ್ಯೆಯು ಸಾಕಷ್ಟು ಕಡಿಮೆಯಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ಕಡಿಮೆ‌. ಈಗ ತಾಪಮಾನ ಏರಿಕೆಯ ಕಾರಣದಿಂದ ಹಕ್ಕಿಗಳು ವಲಸೆ ಪ್ರಮಾಣ ಹೆಚ್ಚಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ತಾಪಮಾನ ಏರಿಕೆ ಪರಿಣಾಮ | ಬಿಗ್‌ಬರ್ಡ್ ಡೇ ಯಲ್ಲಿ , 214 ಜಾತಿಯ ಪಕ್ಷಿಗಳು | 8 ವರ್ಷಗಳಲ್ಲೇ ಅತ್ಯಂತ ಕಡಿಮೆ ಎಣಿಕೆ |"

Leave a comment

Your email address will not be published.


*