ಭಾರತದಲ್ಲಿ(India) ನಮ್ಮ ಹಿರಿಯರು(ancestors) ಬೆಳಿಗ್ಗೆ ಹೊಟ್ಟೆ ತುಂಬಾ ಊಟ(Meals) ಮಾಡುತ್ತಿದ್ದರು. ಬ್ರಿಟಿಷ್(British) ಪ್ರಭಾವದಿಂದಾಗಿ ಮತ್ತು ಬ್ರಿಟಿಷ್ ಆಹಾರಗಳ(Food) ಪರಿಚಯದಿಂದಾಗಿ ರಾತ್ರಿ ಊಟ ಮಾಡಿ ಮಲಗಿದ ನಂತರ ಯಾವುದೇ ಕೆಲಸಗಳಲ್ಲಿ ನಾವು ತೊಡಗಿಸಿಕೊಂಡಿರುವುದಿಲ್ಲ, ಹೀಗಾಗಿ ಬೆಳಿಗ್ಗೆ ಹೆಚ್ಚು ತಿನ್ನುವ ಅವಶ್ಯಕತೆ ಇಲ್ಲ ಎಂಬ ವಾದದಿಂದಾಗಿ, ನಮ್ಮ ಆಹಾರ ಪದ್ಧತಿಯಲ್ಲಿ(Food style) ಬದಲಾವಣೆ ಉಂಟಾಗಿ, ನಾವು ಕೂಡ ಬೆಳಿಗ್ಗೆ ತಿಂಡಿಗೆ ಜೋತುಬಿದ್ದೆವು.
ಆಯುರ್ವೇದ ದಿನಕ್ಕೆ ಎರಡು ಬಾರಿ ಊಟ ಎಂದು ಹೇಳುತ್ತದೆ. ಆಧುನಿಕ ವಿಜ್ಞಾನದ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಮೆದುಳಿನಲ್ಲಿರುವ ಪೈನಿಯಲ್ ಎಂಬ ಗ್ರಂಥಿ ನಮ್ಮ ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಿರ್ದಿಷ್ಟ ವೇಳೆಯಲ್ಲಿ, ನಿರ್ದಿಷ್ಟ ಚಟುವಟಿಕೆಗಳಲ್ಲಿ ಪೈನಿಯಲ್ ಗ್ರಂಥಿಯ ಆದೇಶದ ಮೇರೆಗೆ ನಮ್ಮ ದೇಹ ನಿರತವಾಗಿರುತ್ತದೆ. ಇದನ್ನು ಜೈವಿಕ ಗಡಿಯಾರ ಎನ್ನುತ್ತಾರೆ. ನಮ್ಮ ದೇಹದ ಜೀರ್ಣಾಂಗಗಳು ಬೆಳಿಗ್ಗೆ 7 ರಿಂದ 9ರ ವರೆಗೆ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಅಂದರೆ ಆ ವೇಳೆಯಲ್ಲಿ ನಾವು ಹೆಚ್ಚು ತಿಂದರೂ ಕೂಡ ಅದೆಲ್ಲವೂ ಜೀರ್ಣವಾಗಿ, ಪೋಷಕಾಂಶವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ತಿಂದರೆ ಕಡಿಮೆ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ. ಅಂದರೆ ವೈಜ್ಞಾನಿಕವಾಗಿ ಕೂಡ ನಾವು ಬೆಳಿಗ್ಗೆ ಹೆಚ್ಚು ತಿನ್ನಲೇಬೇಕು.
ನೀವೂ ತಿಂಡಿ ಬಿಟ್ಟು ಊಟ ಮಾಡಲು ಪ್ರಾರಂಭಿಸಿ, ಉತ್ತಮ ಆರೋಗ್ಯ ಹೊಂದಿ, ಮಕ್ಕಳಲ್ಲಿ ಈ ರೂಡಿ ಬೆಳೆಸಿ.
ರಾಜ್ಯದಲ್ಲಿನ ಮಳೆ ಮಾಪನ ಯಂತ್ರಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ…
ರಾಜ್ಯದ ಎಲ್ಲಾ ಅರಣ್ಯ ಪ್ರದೇಶದೊಳಗೆ ದನ-ಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ…
ಕೇಂದ್ರ ಪುರಸ್ಕೃತ ಪ್ರಮುಖ ಯೋಜನೆಗಳಲ್ಲಿ ಒಂದಾದ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಬರ ಪೀಡಿತ…
ದಾವಣಗೆರೆ ಜಿಲ್ಲೆಯ 216 ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಡಿಜಿಟಲ್…
ಸಂಬಂಧಗಳಲ್ಲಿ ಸಂವಹನವು ಒಗ್ಗಟ್ಟಿನ ಮೂಲಾಧಾರವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯು ದಂಪತಿಗಳ…
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಜುಲೈ 30 ರಂದು ಶ್ರೀಹರಿಕೋಟಾದ, ಷಾರ್…