ಗೂಬೆ ಯಾವಾಗಲೂ ನಮಗೆ ಕಾಣಸಿಗುವುದಿಲ್ಲ. ಅಪರೂಪಕ್ಕೆ ಸಿಕ್ಕಿದಾಗಲೂ ನಮ್ಮ ಮುಖದಲ್ಲಿ ಕಾರಣವಿಲ್ಲದೆ ಕಾಡುವ ಆತಂಕ. ಆದರೆ ಇದಕ್ಕಾವುದೇ ಆಧಾರವಿಲ್ಲ. ಗೂಬೆ ತನ್ನ ಚಹರೆಯಿಂದಲೇ ನಮಗೆ ಹೆದರಿಕೆ ಹುಟ್ಟಿಸಿ ಬಿಡುತ್ತದೆ. ಗರುಡನ ಗಾತ್ರ(56 ಸೆಂ ಮೀ) , ಎದೆ ಮತ್ತು ಹೊಟ್ಟೆಯ ಮೇಲೆ ಕಪ್ಪು ಗೀರುಗಳಿವೆ.
Advertisement
Advertisement
ತಲೆಯಲಿರುವ ಪುಕ್ಕಗಳು ಕಿವಿಗಳಂತೆ ಕಾಣುತ್ತವೆ. ಗಂಡು , ಹೆಣ್ಣು ಗೂಬೆಗಳಲ್ಲಿ ವ್ಯತ್ಯಾಸಗಳಿಲ್ಲ. ಇದು ನಿಶಾಚಾರಿ ಹಕ್ಕಿ ಯಾಗಿದೆ. ಕೆರೆಗಳ ಹತ್ತಿರ , ದೊಡ್ಡ ಮರಗಳಲ್ಲಿ ಕುಳಿತಿರುತ್ತವೆ. ಹಗಲು ನಿದ್ರಿಸಿ , ರಾತ್ರೆ ಬೇಟೆಯಾಡುತ್ತವೆ. ಆಹಾರ ಸಣ್ಣ ಹಾವು, ಮೀನು, ಕೀಟ, ಸರೀಸೃಪಗಳು, ಇಲಿ, ಹೆಗ್ಗಣಗಳು ಇವುಗಳ ಆಹಾರ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement