ಜಗತ್ತಿನಾದ್ಯಂತ ಇಂದು ಭಯಪಡುವ ಕಾಯಿಲೆ ಕ್ಯಾನ್ಸರ್. ಕ್ಯಾನ್ಸರ್ ರೋಗದ ಲಕ್ಷಣ ಎಂದರೇ ಸಾಕು ಬಹುಪಾಲು ಮಂದಿ ಭಯದಿಂದಲೇ ಬದುಕಿನ ಅರ್ಧ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಕ್ಯಾನ್ಸರ್ ಚಿಕಿತ್ಸೆಗೆ ಹೋಗುತ್ತಲೇ ಭಯಪಡುತ್ತಾ ಇನ್ನರ್ಧ ಬದುಕಿನ ಭರವಸೆ ಕಳೆದುಕೊಳ್ಳುತ್ತಾರೆ. ಆದರೆ, ಕ್ಯಾನ್ಸರ್‌ಗೆ ಭಯ ಪಡುವ ಬದಲಾಗಿ ಭರವಸೆಯ ಬದುಕು ಸಾಗಿಸಬೇಕಿದೆ, ಚಿಕಿತ್ಸೆಯ ಧನಾತ್ಮಕ ಹೋರಾಟಗಳ ಮೂಲಕ ಉತ್ತಮ ಫಲಿತಾಂಶಗಳೂ ಲಭ್ಯವಾದ ಅನೇಕ ಉದಾಹರಣೆಗಳು ಇವೆ. ಕ್ಯಾನ್ಸರ್‌ಗೆ ಬದುಕೇ ಸೋಲುವುದಿಲ್ಲ, ಸೋಲದಂತೆ ತಡೆಯುವ ಚಿಕಿತ್ಸೆಯೂ ಇದೆ. ಆಯುರ್ವೇದದಲ್ಲಿ ಅಂತಹ ಚಿಕಿತ್ಸೆಗಳಲ್ಲಿ ಪಂಚಗವ್ಯ ಚಿಕಿತ್ಸೆ ಕೂಡಾ ಒಂದು. ರೋಗಿಯ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ ಬಿಎಎಂಎಸ್ ವೈದ್ಯ ಡಾ. ಡಿ ಪಿ ರಮೇಶ್. ಅವರ ಜೊತೆಗಿನ ವಿಶೇಷ ಸಂದರ್ಶನ ಇಲ್ಲಿದೆ… …..ಮುಂದೆ ಓದಿ….
ಇದಿಷ್ಟು ಡಾ.ಡಿ ಪಿ ರಮೇಶ್ ಅವರು ದ ರೂರಲ್ ಮಿರರ್.ಕಾಂ ಜೊತೆ ಮಾತನಾಡಿರುವ ಸಾರಾಂಶ. ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ……..ಮುಂದೆ ಓದಿ….
The benefits of panchagavya treatment for cancer patients from Dr. DP Ramesh, a highly esteemed BAMS doctor. Discover how Ayurveda can enhance mental well-being and promote overall health throughout cancer treatment.
Cow urine is just as effective as chemotherapy in treating cancer. This is because Goarka contains elements of Shodhana-Tikna-Thermal-Bedhana. However, it is important to seek proper treatment for the disease. Cow urine helps remove impurities from the body and can help control inflammation.