Advertisement

ಚಿಲಿಪಿಲಿ

ಚಿಲಿಪಿಲಿ | ಹೂವಿನ ಹಕ್ಕಿಯ ಬಣ್ಣದ ಲೋಕದಲ್ಲಿ ಕಪ್ಪು ಸೂರಕ್ಕಿ

ಕಪ್ಪು ಸೂರಕ್ಕಿ(ಗಂಡು) Loten's sun bird.( Linnaeus) ಬೆಳಗ್ಗೆ  ಗರಿಕೆ ಕೊಯ್ಯಲು ಕೆಳಗೆ ಬಗ್ಗುತ್ತಿದ್ದಂತೆ  ಕಿವಿಯ ಪಕ್ಕದಲ್ಲೇನೋ  ಹಾರಿದಂತಾಯಿತು. ಅದೇನೆಂದು ನೋಡಿದಾಗ  ದಾಸವಾಳ ಹೂವಿನ ಗಿಡದಿಂದ ಹಾರಿದ…

3 years ago

ಚಿಲಿಪಿಲಿ | ಮಟ ಪಕ್ಷಿ ನೋಡಿದ್ದೀರಾ ?

ಅಂಗಳದಲ್ಲಿನ ತೆಂಗಿನ ಮರದ ಗರಿಗಳಲ್ಲಿ ಎರಡು ಹಕ್ಕಿಗಳು ಜಗಳ ಮಾಡುತ್ತಿದ್ದುವು. ಅವುಗಳಲ್ಲಿ  ಒಂದು ಕಾಗೆ ಇನ್ನೊಂದು  ಹಕ್ಕಿಯ ಹೆಸರು ಗೊತ್ತಿರಲಿಲ್ಲ. ಅದೇನೆಂದು  ಹುಡುಕಿದಾಗ ಮಟಪಕ್ಷಿಯೆಂದರೆ ಇದೇ ಹಕ್ಕಿ…

3 years ago

ಚಿಲಿಪಿಲಿ | ಗೂಡು ಕಟ್ಟುವ ದರ್ಜಿ ಹಕ್ಕಿಯ ಟುವ್ವಿ ಟುವ್ವಿ…!

ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ.  ಟೈಲರ್ ಹಕ್ಕಿಯೆಂದು ಆಂಗ್ಲ…

3 years ago

ಚಿಲಿಪಿಲಿ | ಮಕ್ಮಲ್ ನೆತ್ತಿಯ ಮರಗುಬ್ಬಿ

ಮಕ್ಮಲ್ ನೆತ್ತಿಯ ಮರಗುಬ್ಬಿ(Velvet-fronted nuthatch) ಮಾವಿನ ಮರ ಫಲ ಹೋದ ಸಮಯ. ಒಂದಷ್ಟು ಜಾತಿಯ ಹಕ್ಕಿಗಳು  ಒಟ್ಟಾಗಿ ಕಲರವ ಮಾಡುತ್ತಿದ್ದುವು. ಅಲ್ಲಿ ಹತ್ತು ಹನ್ನೆರಡು ಜಾತಿಯ ಪಕ್ಷಿಗಳ…

3 years ago

ಚಿಲಿಪಿಲಿ | ಬಾಗಿದ ಹುಲ್ಲಿನ ಹುಲ್ಲಕ್ಕಿಯ ತಿನ್ನುವ ರಾಟವಾಳ

ಬಿಳಿ ಬೆನ್ನಿನ ರಾಟವಾಳ (White rumped munia) Lonchura striata) ಗುಂಪು ಗುಂಪಾಗಿ ಈ ಹಕ್ಕಿಗಳು ಕಾಣಸಿಗುತ್ತವೆ. ಹಾರುತ್ತಾ ಬಂದು , ಬಾಗಿದ ಹುಲ್ಲಿನಲ್ಲಿರುವ ಹುಲ್ಲಕ್ಕಿಯನ್ನು ತಿನ್ನುವುದನ್ನು…

3 years ago

ಚಿಲಿಪಿಲಿ | ಮರಕುಟಿಗ ಹಕ್ಕಿಯನ್ನು ನೋಡಿದ್ದೀರಾ?

ಹೊಂಬೆನ್ನಿನ ಮರಕುಟಿಕ(Black rumped flame back) ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳು ಒಂದಕ್ಕೊಂದು ಅವಲಂಬಿತವೇ. ಮರಕುಟಿಕ ಹೆಸರು ಕೇಳುವಾಗ ಒಂದು ಪುಟ್ಟ ಕಥೆ ನೆನಪಿಗೆ ಬರುತ್ತದೆ. ಗೂಡು ಕಟ್ಟ…

3 years ago

ಚಿಲಿಪಿಲಿ | ಇದು ಮಡಿವಾಳ ಹಕ್ಕಿ

Orintal magpie robin bird, ಮಡಿವಾಳ ಹಕ್ಕಿ.(copsychus saularie) ಮುಂಜಾವಿನಲ್ಲಿ ಹೂಗಳನ್ನು ಕೊಯ್ಯುತ್ತಿರಬೇಕಾದರೆ, ಅಲ್ಲೇ ತನ್ನಿಷ್ಟದ ಮರದ ಮೇಲೆ ಕುಳಿತು ಈ ಹಕ್ಕಿ ಹಾಡುತ್ತಿದ್ದರೆ ಕತ್ತು ತಿರುಗಿಸಿ…

3 years ago

ಚಿಲಿಪಿಲಿ | ಇದು ನೀಲಿಗಡ್ಡದ ಕಳ್ಳಿಪೀರ…

ಇದು ನೀಲಿಗಡ್ಡದ ಕಳ್ಳಿಪೀರ(Blue-beardbee eater) . ತೀಕ್ಷ್ಣ ವಾದ ಕಣ್ಣುಗಳು, ಹಸುರು ಬಣ್ಣದ ಗರಿಗಳು, ಸ್ವಲ್ಪವೇ ಬಾಗಿದ ಕೊಕ್ಕು, ಕೊಕ್ಕಿನ ಕೆಳ ಗಡ್ಡದ ಭಾಗ ಆಕರ್ಷಕವಾಗಿ ಕಾಣುವ…

3 years ago

ಚಿಲಿಪಿಲಿ | ಇದು ಹರಟೆಮಲ್ಲ.‌ …

ತೋಟದಲ್ಲಿ, ಮನೆಯ ಪಕ್ಕದ ಮರದಡಿಯಲ್ಲಿ ತರಗೆಲೆಗಳ  ಶಬ್ಧ ಜೋರಾಗಿ ಕೇಳುತ್ತಿದೆಯೆಂದರೆ  ಅಲ್ಲಿ ಹರಟೆಮಲ್ಲ ಹಕ್ಕಿಗಳಿವೆಯೆಂದೇ ಅರ್ಥ.  ಅವುಗಳು ತರಗೆಲೆಗಳೆಡೆಯಲ್ಲಿರುವ ಹುಳು ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತವೆ. ಬಣ್ಣವೂ ಸಾಮಾನ್ಯವಾಗಿ…

3 years ago

ಚಿಲಿಪಿಲಿ | ಕೆಮ್ಮೀಸೆ ಪಿಕಳಾರ (Red whisked bulbul)

ಅಂಗಳದಲ್ಲೇ ಇರುವ ಪಾರಿಜಾತ ಗಿಡದಲ್ಲಿ, ಪಕ್ಕದಲೇ ಇರುವ ಮಾವಿನ ಮರದಲ್ಲಿ, ಮಾತ್ರವಲ್ಲ ಮನೆಯ ಮಾಡಿಗೆ ತೂಗು ಹಾಕಿರುವ ಹ್ಯಾಂಗಿಂಗ್ ನಿಂದ ಪುರ್ ನೆ ಹಾರಿ ಹೋಗುವ ಹಕ್ಕಿ…

3 years ago