Advertisement
ಅನುಕ್ರಮ

ಚಿಲಿಪಿಲಿ | ಇದು ಹರಟೆಮಲ್ಲ.‌ …

Share
ತೋಟದಲ್ಲಿ, ಮನೆಯ ಪಕ್ಕದ ಮರದಡಿಯಲ್ಲಿ ತರಗೆಲೆಗಳ  ಶಬ್ಧ ಜೋರಾಗಿ ಕೇಳುತ್ತಿದೆಯೆಂದರೆ  ಅಲ್ಲಿ ಹರಟೆಮಲ್ಲ ಹಕ್ಕಿಗಳಿವೆಯೆಂದೇ ಅರ್ಥ.  ಅವುಗಳು ತರಗೆಲೆಗಳೆಡೆಯಲ್ಲಿರುವ ಹುಳು ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತವೆ. ಬಣ್ಣವೂ ಸಾಮಾನ್ಯವಾಗಿ ತರಗೆಲೆ ಅಂದರೆ  ಒಣ ಎಲೆಗಳಂತೆಯೇ  ನಸು ಕಂದು ಇರುವುದರಿಂದ ತರಗೆಲೆ ಹಕ್ಕಿ ಎಂಬ ಹೆಸರೂ ಇದೆ.  ತರಗೆಲೆಗೆ ತುಳುವಿನಲ್ಲಿ ಬಜಕ್ಕುರೆ ಎನ್ನುವುದರಿಂದ ಬಜಕ್ಕುರೆ ಹಕ್ಕಿ ಎಂದು ಕರೆಯುತ್ತಾರೆ.
ಕರ್ಕಶ ಸ್ವರ ಹಾಗೂ ತೀಕ್ಷ್ಣ ಕಣ್ಣುಗಳು ಹೆದರಿಕೆ  ಹುಟ್ಟಿಸುವಂತಿವೆ.  ಬಾಗಿದ ಕೊಕ್ಕು ಇದ್ದು  ದುಂಡಗೆ ಶರೀರವಿದ್ದು ,20 ರಿಂದ 25 ಸೆ.ಮೀ ನಷ್ಟು ದೊಡ್ಡದಾಗಿರುತ್ತದೆ.  ಸಾಮಾನ್ಯವಾಗಿ ಏಳು ಹಕ್ಕಿಗಳು ಒಟ್ಟಿಗೆ ಇರುವುದರಿಂದ ಸೆವೆನ್ಪ ಸಿಸ್ಟರ್ಸ್ ಎಂದು ಆಂಗ್ಲ ಭಾಷೆಯಲ್ಲೂ, ಸಾತ್ ಬಾಯಿ ಎಂದು ಹಿಂದಿಯಲ್ಲೂ  ಕರೆಯುತ್ತಾರೆ.  ವರ್ಷಕ್ಕೊಮ್ಮೆ ಸಂತಾನಾಭಿವೃದ್ಧಿ ಮಾಡುತ್ತವೆ. ಇವುಗಳು ಸಂಘಜೀವಿಗಳಾಗಿವೆ‌. ಹುಳು ಹುಪ್ಪಟೆಗಳನ್ನು ತಿನ್ನುತ್ತ ಬೆಳೆಗಳ ರಕ್ಷಣೆ ಮಾಡುತ್ತವೆ.  ರೈತನ ಮಿತ್ರನೆಂದೇ ಗುರುತಿಸಲ್ಪಡುವ ಹಕ್ಕಿಯಾಗಿದೆ ಈ ತರಗೆಲೆ ಹಕ್ಕಿ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ :  ರಾಧಾಕೃಷ್ಣ ರಾವ್ ಯು ಬಾಳಿಲ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

4 hours ago

ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…

5 hours ago

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…

5 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ

ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…

5 hours ago

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

22 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

1 day ago