Advertisement

ಚಿಂತನ

ಚಿಂತನ

...ಸಮಸ್ಯೆಯನ್ನು ನೀವು ಒಂದು ಶಿಕ್ಷೆಯಾಗಿಯೇ ಸ್ವೀಕರಿಸಬೇಡಿ: ಆಗ  ತುಂಬಾ ಕಷ್ಟಪಡುತ್ತಿರಿ. ಸವಾಲಾಗಿ ಸ್ವೀಕರಿಸಿ ; ಉತ್ಸಾಹ ಹೊಂದುವಿರಿ...!

5 years ago

ಚಿಂತನ

...ಗೆಲುವು ಎಷ್ಟು ಸುಖವಾದ ಅನುಭವವೋ ಸೋಲು ಕೂಡಾ ಹಾಗೆಯೇ ಒಂದು ಅನುಭವ..!. ಸೋಲು ಎನ್ನುವುದು  ಮುಂದೆ ತಳ್ಳಿ ಹಾಕಿಬಿಟ್ಟಿರುವಂತಹ ಒಂದು ಗೆಲುವು, ಅಷ್ಟೇ! ಇದರಲ್ಲಿ ಉತ್ಸಾಹ ಕಳೆದುಕೊಳ್ಳುವಂತಹದ್ದು…

5 years ago

ಚಿಂತನ

“.. ಜೀವನವೆಂದರೆ ಈರುಳ್ಳಿ ಪದರಗಳಿದ್ದಂತೆ. ಪ್ರತಿ ಪದರ ಕೀಳುವಾಗಲೂ ಕಣ್ಣೀರು ಬರುತ್ತದೆ. ಆದರೆ ಅದಕ್ಕೆ ಅಂಜಿ ಯಾರೂ ಪದರಗಳನ್ನು ಕೀಳದಿರುವುದಿಲ್ಲ. ಜೀವನದಲ್ಲೂ ಕಷ್ಟ - ನೋವು ಸಹಜ.…

5 years ago

ಚಿಂತನ

“.. ಮೋಂಬತ್ತಿಯ ಆಕಾರ, ಗಾತ್ರ ಬೇರೆಬೇರೆಯಾಗಿರಬಹುದು. ಆದರೆ ಅದು ನೀಡುವ ಬೆಳಕು ಮಾತ್ರ ಒಂದೇ. ನೀವಿರುವ ಹುದ್ದೆ, ಸ್ಥಾನಮಾನ ಬೇರೆಬೇರೆಯಾಗಿರಬಹುದು. ಆದರೆ ಮಾಡುವ ಕೆಲಸ ಮುಖ್ಯ. ಅದು…

5 years ago

ಚಿಂತನ

“..ಯಾರನ್ನಾದರೂ ನಂಬಿದರೆ ಪೂರ್ತಿ ನಂಬಿ. ಫಲಿತಾಂಶಕ್ಕೆ ಚಿಂತಿಸಬೇಡಿ. ಯಾಕೆಂದರೆ ಕೊನೆಯಲ್ಲಿ ಒಂದೋ ನಿಮಗೆ ಒಳ್ಳೆಯ ಗೆಳೆಯ ಸಿಕ್ಕಿರುತ್ತಾನೆ. ಇಲ್ಲವೆ ನೀವು ಒಳ್ಳೆಯ ಪಾಠ ಕಲಿತಿರುತ್ತೀರಿ..”

5 years ago

ಚಿಂತನ

“..ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಏನೂ ಪ್ರತಿಕ್ರಿಯೆ ನೀಡದೆ ಸಹನೆ ತಾಳುವುದು ನಿಮ್ಮ ಶಕ್ತಿಯ ಸಂಕೇತ. ನಿಮ್ಮ ಸಿಟ್ಟು ಪ್ರದರ್ಶನ ದೌರ್ಬಲ್ಯದ ಸಂಕೇತ. ಆಗ ನಿಮ್ಮ ವಿರುದ್ಧ…

5 years ago

ಚಿಂತನ

“ನೇರ ನಿಂತ ಕೋಲು ಮುರಿದುಹೋಗುವ ಸಂಭವವೇ ಹೆಚ್ಚು. ಅದಕ್ಕಿಂತ ಕೊಂಚ ಬಾಗಿಸಿದರೆ ಮುರಿಯದು. ಈ ಸ್ಥಿತಿ ಒಳ್ಳೆಯದಲ್ಲವೇ? ಯಾವತ್ತೂ ಬದುಕಿನಲ್ಲಿ ಸಣ್ಣದೊಂದು ಬಾಗುವಿಕೆಯ ರಾಜಿಸೂತ್ರವಿರಲಿ. ಸಂಬಂಧ ಮುರಿಯದಿರುವುದಕ್ಕಾಗಿ..” 

5 years ago

ಚಿಂತನ

ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. - ಸ್ವಾಮಿ ವಿವೇಕಾನಂದ

5 years ago

ಚಿಂತನ

ಬರೆದ ಬರಹ ತಪ್ಪಾದರೆ ತಿದ್ದಬಹುದು   ಆದರೆ, ಬದುಕೇ ತಪ್ಪಾದರೆ ತಿದ್ದುವುದು ಕಷ್ಟ   ಹೀಗಾಗಿ ಬದುಕು ತಪ್ಪಾಗದಂತೆ ಎಚ್ಚರ ವಹಿಸಬೇಕು 

5 years ago

ಚಿಂತನ

ನಮ್ಮಶಕ್ತಿಯಲ್ಲಿ ನಂಬಿಕೆ ಇಡಬೇಕು. ಹಾಗೆಯೇ ಇತರರ ಶಕ್ತಿಯನ್ನು ಗೌರವಿಸಬೇಕು. ಅದಕ್ಕೆ ಭಯ ಪಡಬಾರದು.ಜೀವನದಲ್ಲಿ ಯಶಸ್ವಿಯಾಗ ಬೇಕೆಂದು ಇಷ್ಟಪಡುವುದಾದರೆ, ಪ್ರಯತ್ನವನ್ನು ಮಿತ್ರನನ್ನಾಗಿ ಮಾಡಿಕೊಳ್ಳಬೇಕು. - ಶುಭನುಡಿ

5 years ago