Advertisement

ಚಿಂತನ

ಚಿಂತನ

ಜಗತ್ತಿನಲ್ಲಿ ತುಂಬಾ ಸುಲಭದ ಮತ್ತು  ಕಷ್ಟದ ಸಂಗತಿ ಎಂದರೆ "ತಪ್ಪು " ;  ಇನ್ನೊಬ್ಬರು ಮಾಡಿದರೆ ಗಮನಿಸುವುದು ಸುಲಭ, ನಾವೇ ಮಾಡಿದರೆ ಒಪ್ಪುವುದು  ಕಷ್ಟ

5 years ago

ಚಿಂತನ

ನಿಂತ ನೀರಿನಲ್ಲಿ ಕ್ರಿಮಿಗಳು ಹುಟ್ಟುತ್ತವೆ ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ಯೋಚನೆ ಹುಟ್ಟುತ್ತದೆ  -ಶುಭ ನುಡಿ

5 years ago

ಚಿಂತನ

ಮಾತಿನ ದಾಟಿ ಹೇಳುತ್ತದೆ ಮನುಷ್ಯ ಹೇಗೆ ಎಂದು, ವಾದಿಸುವ ದಾಟಿ ಹೇಳುತ್ತದೆ ಅವನ ಜ್ಞಾನ ಎಷ್ಟು ಎಂದು , ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಹಣ…

5 years ago

ಚಿಂತನ

ಜ್ಞಾನಿ ಶತ್ರುವಾದರೂ ಸ್ನೇಹ ಮಾಡು..... ಅಜ್ಞಾನಿಯ ಸ್ನೇಹ ಬಲು ಕೇಡು....,  ಸ್ನೇಹವೆಂದರೆ ಅದು ಒಂದೇ,  ಸ್ನೇಹಕ್ಕಿಲ್ಲ ಎಂದೂ ಒಂಟಿತನ.... -  ನೀತಿ ಮಾತು

5 years ago

ಚಿಂತನ

ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ…

5 years ago

ಚಿಂತನ

ಸತ್ಯಕ್ಕೆ ಯಾವಾಗಲೂ ಜಯ ಇದ್ದೇ ಇದೆ. ನಿಮ್ಮ ಬಾಯಿಯಿಂದ ಮಾತನಾಡಿದ ನಂತರ ಬದಲಾಯಿಸಲು ಸಾಧ್ಯವಿಲ್ಲ. ಸಣ್ಣ ಸುಳ್ಳನ್ನು ನಿಭಾಯಿಸಲು ನೂರಾರು ಸುಳ್ಳು ಪೋಣಿಸಬೇಕಾಗುತ್ತದೆ.  ಸತ್ಯಕ್ಕೆ ಯಾವುದೇ ಆಧಾರ…

5 years ago

ಚಿಂತನ

ಯಾವ ವ್ಯಕ್ತಿಯು ಯಾವಾಗಲೂ ದುರ್ಬಲರಾಗಿರುವನ ಜೊತೆ ಪ್ರಬಲವಾದ ಯುದ್ಧ ಮಾಡುತ್ತಾನೆಯೋ ಅವನು ಮೂರ್ಖ - ವಿಧುರ ನೀತಿ

5 years ago

ಚಿಂತನ

ರಾಜನ ಆರೋಗ್ಯವು ಉತ್ತಮವಾಗಿದ್ದು ಸುಖವಾಗಿರಬೇಕಾದರೆ ಅವನ ದಿನಚರಿಯಲ್ಲಿ ಈ ರೀತಿ ಬದ್ಧತೆಯಿರಬೇಕು : ದಿನದಲ್ಲಿ ಮೂರು ಸಲ ಮಲವಿಸರ್ಜನೆ, ಆರು ಸಲ ಮೂತ್ರವಿಸರ್ಜನೆ, ಒಂದು ಸಲ ರತಿ,…

5 years ago

ಚಿಂತನ

“ತಾಂಬೂಲವನ್ನು ಸೇವಿಸುವಾಗ ವೀಳ್ಯೆದೆಲೆಯ ಹಿಂದುಮುಂದನ್ನು ನೀಗಿ ಕಳೆಯಬೇಕು. ಹರಕು ಎಲೆಯನ್ನು ವರ್ಜಿಸಬೇಕು. ಮಾವಿನ ಎಲೆ ಮುಂತಾದ್ದರಿಂದ ಹಲ್ಲನ್ನು ಉಜ್ಜುವಾಗ ಎಲೆಯನ್ನು ಜಗಿಯಬಾರದು. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಭಾಗ್ಯಲಕ್ಷ್ಮಿ…

5 years ago

ಚಿಂತನ

ವಿದ್ವಾಂಸರೊಡನೆ ವೈರವನ್ನು ಬೆಳೆಸುವುದು, ಅವರನ್ನು ಕೊಲ್ಲಿಸುವುದು, ನಿಂದಿಸುವುದು, ಜರಿದು ಸಂತೋಷಿಸುವುದು, ವಿದ್ವಾಂಸರನ್ನು ಯಾರು ಹೊಗಳುವರೋ ಅವರನ್ನು ನಿಂದಿಸುವುದು, ಅವರನ್ನು ಅಧಮರಂತೆ ಕಾಣುವುದು, ಅವರಿಗೆ ಆಜ್ಞೆ ಮಾಡುವುದು, ಅವರಿಗೆ…

5 years ago