Advertisement

ಚಿಂತನ

ಚಿಂತನ

ತನಗೆ ಸಲುಗೆಯಿದೆಯೆಂದು ಪರರ ಅಂತಃಪುರದಲ್ಲಿ ಸಂಚರಿಸತಕ್ಕವನು, ಆಪ್ತರನ್ನು ತೊರೆದು ಹೆಮ್ಮೆಯಿಂದ ನಡೆದುಕೊಳ್ಳತಕ್ಕವನು, ವೈರಿಗಳ ವಿಷಯದಲ್ಲಿ ಸಹ ಧರ್ಮವನ್ನು ಬಿಟ್ಟು ಅಧರ್ಮದಲ್ಲಿ ನಡೆಯುವವನು, ಇನ್ನೊಬ್ಬರ ಏಕಾಂತ ಸ್ಥಳಕ್ಕೆ ಹೋಗುವವನು,…

5 years ago

ಚಿಂತನ

ಕಾಲವನ್ನು ವ್ಯರ್ಥವಾಗಿ ಕಳೆಯದೆ ಇಹಪರಗಳನ್ನು ಆಲೋಚಿಸಿ ನಡೆಯುವುದು, ದೇವರನ್ನೂ ಹಿರಿಯರನ್ನೂ ಸೇವಿಸುವುದು, ವಿದ್ವಾಂಸರು ಕೊಡುವ ಕಾಲೋಚಿತವಾದ ಸಲಹೆಯನ್ನು ಕೇಳಿ ತಾನೂ ವಿಚಾರಿಸುವುದು – ಇವು ಉತ್ತಮನ ಲಕ್ಷಣಗಳು…

5 years ago

ಚಿಂತನ

ದಾನ ಮಾಡದ ಹಣ, ವಿದ್ವಾಂಸರಿಗೆ ಮಾನ್ಯತೆ ಇಲ್ಲದ ರಾಜ್ಯ, ಶೀಲವಿಲ್ಲದ ಹೆಂಗಸು, ಜ್ಞಾನಿಯಿಲ್ಲದ ಸಭೆ, ಜ್ಞಾನವಿಲ್ಲದ ತಪಸ್ಸು, ವೇದಾಧ್ಯಯನವನ್ನು ಮಾಡದ ಬ್ರಾಹ್ಮಣ, ಬಾಣಗಳ ಹೂಟೆಯಿಲ್ಲದ ಯುದ್ಧ –…

5 years ago

ಚಿಂತನ

“ತನ್ನ ಯೋಗ್ಯತೆಯನ್ನರಿತು ಅಪರಾಧಕ್ಕೆ ತಕ್ಕ ಕೋಪ, ಅರ್ಹತೆಗೆ ತಕ್ಕ ದಾನ, ಆತ್ಮಹಿತವನ್ನು ಸಾಧಿಸುವ ಚೊಕ್ಕಟವಾದ ನಡತೆ, ಸುಖ-ದುಃಖಗಳಲ್ಲಿ, ಏರುಪೇರುಗಳಲ್ಲಿ ಆಳವಾದ ಗಂಗೆಯ ಮಡುವಿನಂತೆ ಕದಲದಿರುವುದು – ಇವು…

5 years ago

ಚಿಂತನ

“ತನಗಿಂತಲೂ ಬಲಶಾಲಿಯಾದವನೊಡನೆ ಹಗೆತನವನ್ನು ಬೆಳೆಸುವುದು, ಇಹಪರಗಳನ್ನು ವಿಚಾರಿಸದಿರುವುದು, ಲೋಕಮರ್ಯಾದೆಯನ್ನು ಮೀರಿ ನಡೆಯುವುದು, ಬಲ್ಲವರನ್ನು ವಿರೋಧಿಸುವುದು, ಬಹಳ ಮಾತನಾಡುವುದು, ತನ್ನ ಧ್ಯೇಯವೇನೆಂಬುದನ್ನು ನಿಶ್ಚಯಿಸದಿರುವುದು, ಪರರ ಅಭಿಪ್ರಾಯವನ್ನು ಅರಿತುಕೊಳ್ಳದಿರುವುದು- ಇವು…

5 years ago

ಚಿಂತನ

ಶಾನುಭೋಗನೊಡಗೆ ಹಗೆತನವನ್ನು ಬೆಳೆಸಿದರೆ ಧನದ ಹಾನಿ!  ವೈದ್ಯನೊಡನೆ ವೈರವನ್ನು ಬೆಳೆಸಿದರೆ ಅಯುಷ್ಯ ಹಾನಿ.  ಸಜ್ಜನರನ್ನು ದ್ವೇಷಿಸಿದರೆ ಧನ, ಆಯುಷ್ಯ ಇವೆರಡೂ ಹಾನಿಗೆ ಒಳಗಾಗುತ್ತದೆ. ಆದ್ದರಿಂದ ಸಜ್ಜನರೊಂದಿಗೆ ದ್ವೇಷವನ್ನು…

5 years ago

ಚಿಂತನ

ಇದು ಒಳ್ಳೆಯದು, ಇದು ಕೆಟ್ಟದು ಎಂಬುದನ್ನು ವಿಚಾರಿಸಿ ಒಳ್ಳೆಯ ಕಾರ್ಯವನ್ನಾರಂಭಿಸಿದಾಗ ಸಂತೋಷ, ದರ್ಪ, ಕೋಪ, ನಾಚಿಕೆ, ಮಾನ, ಅವಮಾನಗಳ ಪ್ರಸಂಗವು ಬಂದರೂ, ಯಾವ ಅಡ್ಡಿಯೇ ಬಂದರೂ ಲೆಕ್ಕಿಸದೆ…

5 years ago

ಚಿಂತನ

ಒಲಿದ ಹೆಂಗಸನ್ನು ಕೈಬಿಟ್ಟು ಒಲಿಯದವಳಿಗಾಗಿ ಹಂಬಲಿಸುವವನು, ಕೆಟ್ಟ ಜನರಲ್ಲಿ ಸ್ನೇಹವನ್ನು ಬೆಳೆಸುವುದು, ತನಗೆ ಗೊತ್ತಿಲ್ಲದಿದ್ದರೂ ಗೊತ್ತಿದೆಯೆಂದು ಹೇಳುವವನು, ತನ್ನನ್ನು ಕೇಳದಿದ್ದರೂ ತಾನಾಗಿ ಹೇಳತಕ್ಕವನು, ತನ್ನ ಕೈಯಲ್ಲಿ ಸಾಗದಿರುವ…

5 years ago

ಚಿಂತನ

ಅನ್ನ ಬಟ್ಟೆಯನ್ನಿತ್ತು ಕಾಪಾಡಿದವನು, ವಿದ್ಯೆಯನ್ನು ಕಲಿಸಿದ ಗುರು, ಯುದ್ಧಕಾಲದಲ್ಲಿ ಪ್ರಾಣವನ್ನುಳಿಸಿದವನು, ಬರಗಾಲದಲ್ಲಿ ಸಲಹಿದವನು, ನೀರಲ್ಲಿ ಬಿದ್ದಾಗ ಎತ್ತಿದವನು, ಬೆಂಕಿಯಿಂದ ಬದುಕಿಸಿದವನು – ಈ ಆರು ಮಂದಿಯನ್ನು ಎಂದಿಗೂ…

5 years ago

ಚಿಂತನ

ಒಂದು ತೀರ್ಮಾನವನ್ನು ಕೈಗೊಳ್ಳಬೇಕಾದಾಗ, ಬಲ್ಲ ನಾಲ್ವರಿಗೆ ಅದನ್ನು ತಿಳಿಸಿ ಪರ್ಯಾಲೋಚಿಸಬೇಕು. ಅನಂತರ ಅದರಲ್ಲಿ ಇಬ್ಬರನ್ನು ಬಿಟ್ಟು ಇನ್ನಿಬ್ಬರೊಡನೆ ವಿಚಾರ ಮಾಡಬೇಕು. ಆಮೇಲೆ ಅವರಲ್ಲೊಬ್ಬನನ್ನು ಕಳೆದು ಒಬ್ಬನೊಡನೆಯೇ ಮಂತ್ರಾಲೋಚನೆಯನ್ನು…

5 years ago